ಒಂದ್ ಕಾಲ ಇತ್ತು. ಹೆಂಗಸರು ಗಂಡಸರಿಗಿಂತ ಕಡಿಮೆ ಇಲ್ಲ ಅಂತ ತೋರಿಸೋ ವಿಧಾನಾನೇ ಬೇರೆ ಆಗ. ಕುದುರೆ ಹತ್ತಿ, ಕತ್ತಿ ಹಿಡಿದು ಯುದ್ಧಭೂಮಿಯಲ್ಲಿ ವೈರಿ ತಲೆ ಕಡಿದು ಹಾಕಕ್ಕೆ ನಾನು ಮುಂದೆ ಬರ್ತೀನಿ ಅಂತಿದ್ರು ನಮ್ಮ ಹೆಂಗಸರು – ಅಬ್ಬಕ್ಕ, ಲಕ್ಷ್ಮೀಬಾಯಿ, ಚೆನ್ನಮ್ಮನಂತೋರು. ಆದರೆ ಈಗಿನ ಕಥೆ ಏನು? ELLE ಅನ್ನೋ ಇಂಗ್ಲಿಷ್ ಮ್ಯಾಗಜೀನ್ನೋರು ಮಾಡಿರೋ ಈ ವೀಡಿಯೋ ನೋಡಿ, ಗೊತ್ತಾಗುತ್ತೆ. ಇದರಲ್ಲಿ ಹೆಂಗಸರು ಗಂಡಸರಿಗಿಂತ ಕಡಿಮೆ ಇಲ್ಲ ಅಂತ ತೋರಿಸಿಕೊಳೋ ರೀತಿ ಸ್ವಲ್ಪ ನೋಡಿ:

ಈ ವಿಷಯದ ಬಗ್ಗೆ ನೀವೇನ್ ಹೇಳ್ತೀರಿ? ಎರಡು ಆಯ್ಕೆ ಇದೆ, ಉತ್ತರ ಹೇಳಿ: