ಒಂದಲ್ಲ ಒಂದು ಕಾರಣಕ್ಕೆ ಭಯ ಅನ್ನೋದು ಎಲ್ಲರಲ್ಲೂ ಇರತ್ತೆ. ಆ ಭಯ ಸ್ವಲ್ಪ ಮಟ್ಟಿಗೆ ಒಳ್ಳೆದು ಮಾಡತ್ತೆ. ಆದ್ರೆ ಹೆಚ್ಚಾಗಿ ನಿಜಾನ ಮರೆಮಾಚಿ ಮನಸ್ಸಲ್ಲಿ ಎನೇನೋ ಯೋಚ್ನೆ ಬರೋ ಹಾಗೆ ಮಾಡತ್ತೆ. ಯಾವುದೇ ಭಯ ಹೋಗಿಸ್ಕೊಬೇಕು ಅಂದ್ರೆ ಅದನ್ನ ಮುಖಾಮುಖಿ ಅನುಭವಿಸೇ ತೀರಬೇಕು.

ಅಂತೆಕಂತೆ ಇಲ್ಲಿ ಕೊಟ್ಟಿರೋ 21 ಫೋಟೋ ನೋಡಿ ಇಲ್ಲೇ ಆ ಭಯಾನಾ ಎದುರಿಸಕ್ಕೆ ಶುರು ಹಚ್ಕೊಳಿ…

1. ಕಣ್ಣುಗಳ ಸಾಗರವೇ ನಿಮ್ಮ ಕಣ್ಣೆದುರಿಗೆ ಇದೆ.

2. ಇಲ್ಲೇನು ಆಪತ್ತಿಲ್ಲ ಅಂತ ಸಾವರಿಸಿಕೊಳ್ಳುವಷ್ಟರಲ್ಲಿ…

3. ಇಲ್ಲೂ ಜೇಡ ಬಂತಾ? ಇನ್ನೇನು ಬಾಡಿಗೆ ಮನೆ ಬಿಡೋ ಟೈಮ್ ಹತ್ರ ಬಂತು.

4. ಇವಳೇನು ಮಾಡಕ್ಕೆ ಹೊರಟಿದಾಳೆ ಗೊತ್ತಾಯ್ತ?

5. ಅಯ್ಯೋ ಇವತ್ತು ಕಾರ್ ಬದ್ಲು ಬಸ್ಸಲ್ಲೇ ಮನೆಗೆ ಹೋದ್ರಾಯ್ತು.

6. ಸೆಕ್ಯುರಿಟಿಗೆ ಅಂತ ಹಾಕಿದ ಡೋರ್ ಬೆಲ್ ಹಿಂಗೆ ಫೋಟೋ ತೋರಿಸ್ತು.

7. ಹಳೇ ಸ್ಯಾನಿಟೋರಿಯಂ, ಇನ್ನೇನು ನೋಡಕ್ಕೆ ಸಿಗತ್ತೆ?

8. ಅಬ್ಬಾ ಸದ್ಯ ನಾನು ಒಬ್ಬಳೇ ಬಂದಿಲ್ಲ!

10. ಈ ದಾರಿಹೋಕನ್ನ ಯಾರು ಹತ್ತಿಸ್ಕೊತಾರೆ ನೋಡ್ಬೇಕು.

11. ಅಯ್ಯೋ ಆದಷ್ಟು ಬೇಗ ಹಿಂದಕ್ಕೆ ಹೋಗ್ಬೇಕು ಈಗ!

12. “ದಯವಿಟ್ಟು ಇನ್ನೊಂದು ಸ್ಟ್ರಾ ಕೊಡ್ತೀರಾ?”

13. ಈ ಕಾಗೆಗಳೆಲ್ಲಾ ಎನೋ ಪ್ಲಾನ್ ಮಾಡ್ತಿದೆ. ಏನಿರ್ಬೋದು?

14. ಆಸ್ಪತ್ರೆಲಿರೋ ಈ ಹುಡುಗಂಗೆ ಖುಷಿ ಪಡಿಸ್ತಿದ್ದಾರೋ ಭಯಪಡಿಸ್ತಿದ್ದಾರೋ?

15. ಬೋಟ್ ಹಾಗೆ ಹೀಗೆ ವಾಲಿದ್ರೆ ಏನಪ್ಪಾ ಗತಿ?

16. ನಿಮ್ಮನೆ ಗೋಡೆ ಮೇಲೆ ಹಿಂಗೆ ಬಂದ್ರೆ?

17. “ಹೆಲೋ, ಮಳೆ ಗಾಳೀಲಿ ಒಬ್ಬನೆ ನಿಂತಿದ್ಯಲ್ಲಾ, ಒಳಗೆ ಬಾ?”

18. ರೀ ಮನೆಗೆ ಬನ್ನಿ, ನಮ್ ಕಿಟಕಿ ಪರದೆ ಸರಿಸಕ್ಕೆ 🙂

19. ಹಿಂಗೂ ಬೂಸ್ಟ್ ಹಿಡಿಯಕ್ಕೆ ಸಾಧ್ಯಾನಾ?

20. ಬೇಲಿ ಎತ್ತರ ಮಾಡೋ ಕಾಲ ಹತ್ರ ಬಂತು!

21. ಈ ಜೇಡಕ್ಕೆ ಬೇರೆ ಜಾಗ ಸಿಗ್ಲಿಲ್ವಾ? ಇನ್ನೇನು ಕನ್ನಡಿ ನೋಡ್ಕೊತ್ತಿದ್ದೆ ನಾನು!

ಯಾವ ಯಾವ ಫೋಟೋ ನೋಡಿ ನಿಮ್ಗೆ ಏನೇನು ಅನ್ನಿಸ್ತು? ಕಾಮೆಂಟ್ ಮಾಡಿ.

ಚಿತ್ರ: files.brightside.me