ನಮ್ಮ ದೇಶದಲ್ಲಿ ಫೋಟೋ ತೆಗೆಯುವವರಿಗೆ ಕೊರತೆ ಏನಿಲ್ಲ. ಕೆಲವರಿಗೆ ಇದು ಉದ್ಯೋಗ ಆಗಿದ್ರೆ ಕೆಲವರು ಇದನ್ನ ಹವ್ಯಾಸ ಮಾಡ್ಕೊಂಡಿದ್ದಾರೆ.

ಕೆಲವು ಫೋಟೋ ಪದಗಳು ಹೇಳೋದಕ್ಕಿಂತ ಹೆಚ್ಚು, ಮನ ಮುಟ್ಟೋ ಸಂದೇಶ ಕೊಡುತ್ತೆ. ಈಗಿನ ಕಲರ್ ಫುಲ್ ಯುಗದಲ್ಲಿ ಕಪ್ಪು ಬಿಳುಪು ಫೋಟೋ, ನೋಟಕ್ಕೆ ಒಂದು ಹೊಸ ಆಯಾಮ ಕೊಡುತ್ತೆ.

ದಿನನಿತ್ಯ ನಮ್ಮ ಸುತ್ತಮುತ್ತ ನೋಡೋ ದೃಶ್ಯಗಳನ್ನ ಕಪ್ಪು ಬಿಳುಪಿನಲ್ಲಿ ಸೆರೆ ಹಿಡಿದಿರೋ 12 ಫೋಟೋಗಳನ್ನ ಕೆಳಗೆ ನೋಡಿ. ಕಲರ್ ಕಲರ್ ಆಗಿ ನೋಡಿರೋ ದೃಶ್ಯಗಳನ್ನ ಈ ಕಪ್ಪು ಬಿಳುಪು ಚಿತ್ರಗಳಲ್ಲಿ ನೋಡಿದಾಗ ತುಂಬಾ ಹತ್ತಿರದಿಂದ ನೋಡೋದಷ್ಟೇ ಅಲ್ಲ, ಮನಸ್ಸಿಗೂ ಹತ್ತಿರ ಅನ್ನಿಸುತ್ತೆ.

1.ನಮಗೆ ವಯಸ್ಸಾದ ಮೇಲೆ ಏನಾಗಬಹುದು ಅನ್ನೋ ಯೋಚನೇನಾ?

2. ಕುದುರೆಗೆ ನೀರು ಕುಡಿಸೋ ಪ್ರಯತ್ನಾನಾ?

3.ಆಳವಾಗಿ ಬೇರೂರಿರೋ ಪ್ರೀತಿ.

4.ಮನುಷ್ಯನ ನಿಜವಾದ ಆತ್ಮೀಯ ಸ್ನೇಹಿತ.

5.ಸರಿಯಾದ ಸಮಯಕ್ಕೆ ಬರೋದು ಅಂದ್ರೆ ಇದೇನಾ?

6.ಮನಸ್ಸಿದ್ರೆ ನೆಮ್ಮದಿ ಎಲ್ಲಾದ್ರೂ ಕಂಡುಕೋಬಹುದು.

7.ನೀರಿಗೆ ಧುಮುಕುವಾಗ.

8.ಹಕ್ಕಿಯಹಾಗೆ ಹಾರೋ ಆಸೆ.

9.ಜನರೇಶನ್ ಗ್ಯಾಪ್.

10.ಪಕ್ಷಿನೋಟ.

11.ಜೀವನ ಜೋಕಾಲಿ.

12.ಮುಗ್ದ ನಗುಮುಖಗಳು.

ಪದಗಳಿಗಿಂತ ಈ ಫೋಟೋಗಳು ಹೆಚ್ಚು ಸಂದೇಶ ಸಾರುತ್ತೆ ತಾನೇ?