ಇವರು ಯಾರೂ ಬೇಕೂಂತ ಹೀಗೆ ಮಾಡಿಲ್ಲ. ಎಲ್ಲಾ ಲಕ್ಕು…

1) ಈಯಮ್ಮ ಉಳಿದ ಸೋಫಾ ಬಟ್ಟೇಲಿ ಡ್ರಸ್ ಹೊಲಸಿಕೊಂಡಂಗಿದೆ ತಾನೆ?

2) ಕಾರ್ಪೆಟ್ ಬಟ್ಟೇನ ಒಂದ್ ಚೂರು ತೊಗೊಂಡ್ ಹೋಗಿ ಸ್ಟಾಕಿಂಗ್ಸ್ ಹೊಲಿಸಿಕೊಂಡರೆ ಯಾರಿಗ್ ಗೊತ್ತಾಗುತ್ತೆ?

3) ಬೀದಿಯಲ್ಲಿ ಯಾವನ್ದೋ ಫೋನ್ಗೂ ಇವಳಿಗೂ ಎಲ್ಲೀ ಸಂಬಂಧ?

4) ಆಹಾ ಏನ್ ಸ್ಟೈಲು ಈಯಪ್ಪಂದು… ಮ್ಯಾಚಿಂಗ್ ಮ್ಯಾಚಿಂಗ್ ಬ್ಯಾಗು!

5) ಇವಳ ಸ್ಟೈಲ್ ನೋಡಿ…

6) ಈಯಪ್ಪ ಬರೀ ರೈಲು

7) ನೆಲದಲ್ಲಿರೋದೇ ಇವಳ ಬಟ್ಟೆ ಆಗೋಗಿದೆ

8) ನೀನ್ ಕಣ್ ಮುಚ್ಕೋಬೋದು ಕಣಮ್ಮಿ, ನೀ ಯಾವ ಬಟ್ಟೆ ಹೊಲಿಸಿಕೊಂಡಿದ್ಯಾ ಅಂತ ನಮಗೆ ಗೊತ್ತಾಗಕ್ಕಿಲ್ವಾ?

9) ಇದೆ, ಇದೆ, ಇಲ್ಲೊಂದು ಜೀವ ಇದೆ

10) ಒಳ್ಳೇ ಡಬ್ಬ ಮನುಷ್ಯ

11) ಇದೆ, ಇದೆ, ಇಲ್ಲೂ ಒಂದ್ ಜೀವ ಇದೆ

12) ಔನ್ ಬಂದ್ರೆ ಗೊತ್ತಾಗಬಾರದು ಅಂತ ಇವಳು ಮಾಡಿರೋದು ನೋಡಿ…

13) ಅಲ್ಲ ಅಷ್ಟು ಚೆನ್ನಾಗಿರೋ ಸೋಫಾಗೆ ಇವಳ ಬಟ್ಟೇನಾ ಹಾಕೋದು?

14) ನೂರಕ್ಕೆ ನೂರು ಇದೇ ಹೋಟ್ಲಿಗೆ ಬಂದಿರೋದು ನಾನು

15) ಇವನ ಸಾಕ್ಸ್ ಕಂಪನಿ ಈ ಏರ್ಪೋರ್ಟಿನ ಕಾರ್ಪೆಟ್ನೂ ಗುತ್ತಿಗೆಗೆ ತೊಗೊಂಡಿತ್ತಂತೆ

16) ಹೋಗಿ ತೊಡೆ ಮೇಲೆ ಕೂತ್ಬಿಟ್ಟೀರಿ

17) ಇವನ ಹೆಸರು ಬಾಲು

18) ಅಲ್ವೇ, ಕಣ್ ಯಾಕ್ ಮುಚ್ತೀಯ?

19) ಜೀವ ಇಲ್ಲದೆ ಇರೋದ್ರಲ್ಲೂ ಮಕ್ಕಳಿಗೆ ಜೀವ ಕಾಣುತ್ತೆ ನೋಡಿ

20) ತಗಳಪ್ಪ

21) ವಿಟಮಿನ್ ಕುಡಿದು ಕುಡಿದು ಶರ್ಟ್ ಒಳ್ಳೇ ಹೆಂಗಾಗೋಗಿದೆ ನೋಡಿ…

22) ಇಷ್ಟು ದಿನ ನೀನು ನನ್ನ ಬಿಟ್ಟು ಎಲ್ಲಿದ್ದೆ ಚಿನ್ನಾ?

23) ನನ್ ಮಗಂದ್!

24) ಅಚ್ಚು. ಅಚ್ಚು ನನ್ ಮಗಂದು.

25) ಸೋಫಾ ಜೊತೆ ಈವಯ್ಯ ಫ್ರೀ

26) ಕುಂಭಮೇಳದಲ್ಲಿ ಕಳ್ದೋಗಿರೋ ಅವಳಿ ಜೊತೆ ಜವಳಿ

27) ತುಂಬಾ ಹೊತ್ತು ಕೂತು ಹೀಗಾಗಿದೆ

ಚಿತ್ರಗಳು, ಪ್ರೇರಣೆ, h/t: scoopwhoop