https://scontent.fblr1-1.fna.fbcdn.net/v/t1.0-9/17903885_1294046417361057_7024456353354628425_n.jpg

ನಮ್ ಹಳೆಯ ಫೋಟೋ ನೋಡಿದ್ರೆ ಎಷ್ಟು ಖುಷಿಯಾಗತ್ತೆ ಅಲ್ವಾ. ನಾನ್ ಹೀಗ್ ಇದ್ದಿದ್ನಾಅನ್ನೊ ಪ್ರಶ್ನೆ ಒಂದ್ಸಲ ರಪ್ಪಂತ ಪಾಸ್ ಆಗ್ ಬಿಡತ್ತೆ. ಹೀಗೆ ಇದ್ದಿದ್ರೆ ಎಷ್ಟ್ ಚೆನ್ನಾಗಿರ್ತಿತು ಅಂತ ಅನ್ಸಿದ್ರೂ ಇರಕ್ಕಾಗಲ್ಲ. ಅದೇ ತರ ಮಹಾನ್ ನಾಯಕರ ಹೋರಾಟಗಾರರ ಚಿತ್ರಗಳನ್ನ ಇಲ್ಲಿ ಕೊಟ್ಟಿದೀವಿ ನೋಡಿ. ಒಂದ್ಸಲ ನೋಡಿ ಈಯಪ್ಪಾ ಆವಾಗ್ ಹೀಗ್ ಇದ್ದಿದ್ನಾ ಅಂತ ನಿಮ್ನ ನೀವೆ ಕೇಳ್ಕೊಂಡ್ ಬಿಡಿ.

1) ಫಿಲ್ಮ್ ಹೀರೋಯಿನ್ ಅಲ್ಲಾ ಇದು ಹಿಲರಿ ಕ್ಲಿಂಟನ್

2) ರಷ್ಯಾದ ಸರ್ವಾಧಿಕಾರಿ ಸ್ಟಾಲಿನ್ ಲುಕ್ ನೋಡಿ

 

3) ಇವ್ರೇ ನಮ್ ಫಾದರ್ ಅಫ್ ನೇಶನ್ 

 

4) ಜಗತ್ತಿನ ಅತೀ ಪ್ರಭಾವಿ ವ್ಯಕ್ತಿ ಜೊತೆಗೆ ಬಿಲ್ ಗೇಟ್ಸಗಿಂತ ಶ್ರೀಮಂತರು ಇವ್ರು

ರಷ್ಯಾದ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ಚಿಕ್ಕವರಿರೋವಾಗ ತೆಗ್ದಿರೋ ಪೋಟೊ. ಆವಾಗ್ಲೆ ಇಷ್ಟ್ ಸೀರಿಯಸ್ ಫೇಸ್ ಇದೆ ನೋಡಿ.

  

 

5) ಒಂದ್ಕಾಲದಲ್ಲಿ ನಮ್ಮಲ್ಲಿ ಹಾಡಿತ್ತು ಬಿಲ್ ಕ್ಲಿಂಟನ್ನೂ ನನ್ ಬಾವ ಅಂತ

 

6) ಇವ್ರು ಜಾರ್ಜ್ ಡಬ್ಲ್ಯು ಬುಷ್ 

 

7) ಟೀಬೆಟಿನ್ ಧರ್ಮಗುರು ದಲಾಯಿ ಲಾಮ

 

8) ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಬಬಾಮ ಸಿಗ್ರೇಟ್ ಸೇದೋ ಭಂಗಿ ನೋಡಿ

 

9) ರಾಜಕುಮಾರಿ ಎಲಿಜಬೆತ್. ಗಾಡಿ ಕಲರ್ರೂ ಬಟ್ಟೆನೂ ಎನ್ ಮ್ಯಾಚಿಂಗ್ ಆಗಿದೆಯಲ್ಲ

 

10) ದೇಶ ನನಗೆನು ಕೊಟ್ಟಿದೆ ಅಂತ ಕೇಳ್ಬೇಡ ದೇಶಕ್ಕೆ ನಾನೇನ್ ಕೊಟ್ಟಿದ್ದಿನಿ ಅಂತ ಕೇಳು- ಜಾನ್ ಎಫ್ ಕೆನಡಿ

 

11) ಜರ್ಮನಿಯ ಚಾನ್ಸಲರ್ ಆವಾಗ್ಲೂ ಹಾರ್ಡ್ ವರ್ಕರ್ ಇವಾಗ್ಲೂ ಕೂಡಾ

 

12) ಅತೀ ಜನಪ್ರಿಯ ಅಮೇರಿಕಾದ ಅಧ್ಯಕ್ಷರು ಇವ್ರು 

ಯಾರಂತ ಗೊತ್ತಾಯ್ತಾ?

ಇವ್ರೇ ರಿಚರ್ಡ್ ನಿಕ್ಸನ್

 

13) ಎಷ್ಟು ಮುಗ್ದತೆ ಅಲ್ವಾ ಮುಖದಲ್ಲಿ .

ಯಾರೋ ಮಹಾನ್ ಅಹಿಂಸಾವಾದಿ ಅನ್ಕೊಂಡ್ರಾ? ಖಂಡಿತ ಇಲ್ಲ. ಲಕ್ಷಗಟ್ಟಲೇ ಯಹೂದಿಗಳ ಮಾರಣ ಹೋಮಕ್ಕೆ ಕಾರಣನೀತ. 

ಬೇರೆ ಯಾರು ಅಲ್ಲಾ, ಸದ್ದಾಂ ಹುಸೈನ್.

 

14) ಮೂರ್ನೇ ಮಹಾಯುದ್ದ ಇವ್ನಿಂದಾನೇ ಆಗತ್ತೆ ಅಂತ ಯಾರೋ ಜ್ಯೋತಿಷಿ ಹೇಳಿದ್ದಾನಂತೆ

ಡೊನಾಲ್ಡ್ ಟ್ರಂಪ್ ಕಣ್ರೀ ಇವ್ರು

ಈಗ್ಲೇ ಹೋಗಿ ಹಳೆಯ ಮದ್ವೆ ಅಲ್ಬಮ್ ನೋಡಿ ನಿಮ್ದು ಸಿಗ್ಬಹುದು .