https://files.brightside.me/files/news/part_36/363810/16008960-11542710--1505399843-1410-1-1505399843-650-e261bc25da-1505721036.jpg

ನಮ್ಮ ಮುಖಕ್ಕೆ ಈ ಹೇರ್ ಕಟ್ ಎಷ್ಟು ಮುಖ್ಯ ಅಂತ ಗೊತ್ತಾಗದೆ ಎಡವಟ್ಟಾದಾಗ… ಇಲ್ಲಿ ಸ್ವಲ್ಪ ತೆವಲಿರೋ ಜನ ಯಾವ ಯಾವ ರೀತಿ ಹೇರ್ ಕಟ್ ಮಾಡಿಸಿಕೊಂಡಿದ್ದಾರೆ ಅಂತ ನೋಡಿ, ಇದೇನ್ ಹುಚ್ಚು ಜನ್ರಪ್ಪ ಇವ್ರು ಅಂತ ಬಿದ್ದು ಬಿದ್ದು ನಗಾಡ್ತೀರ.

1. ಬಣ್ಣ ನೋಡಿ… ಕಾಫಿ ಡಿಕಾಕ್ಷನ್ನು ಮತ್ತೆ ಹಾಲು ಆಗತಾನೆ ಮಿಕ್ಸ್ ಮಾಡಿರೋ ಬಣ್ಣ!

2. ಪಾಪ ಇವ್ನು ಯಾವಾಗ್ಲೂ 'ಕಂಬಿ ಎಣಿಸೋ'ಹಾಗೆ ಆಗೋಗಿದೆ! 

3. ಗಣಪನಿಗಿಂತ ಗಣಪನ ವಾಹನ ಇವ್ನಿಗೆ ಬೇಜ್ಜಾನ್ ಇಷ್ಟ ಅಂತೆ!

4. ಇವ್ನ್ ಯಾವನೋ ಮುಳ್ಳಿನ ಗಿಡಾನ ತಲೆಮೇಲೆ ಇಟ್ಕೊಂಡವ್ನೆ!

5. ಕಟಿಂಗ್ ಶಾಪೋನು ಇವ್ನ್ ತಲೆ ಮತ್ತು ಮುಖದ ಮೇಲೆ ರಂಗೋಲಿ ಬಿಡ್ಸಿದಾನ ಅಂತ ಡೌಟು!

6. ಗೋಸುಂಬೆಗೂ ಇದನ್ನ ನೋಡುದ್ರೆ ಅಸಹ್ಯ ಆಗತ್ತೆ!

7. ಇದೇನ್ ತಲೆನೋ ಅಥ್ವಾ ಗೊಬ್ಬರದ್ ಮೂಟೆ ಏನಾದ್ರೂ ಹೊತ್ಕೊಂಡಿದಾನೋ?

8. ಹೆಲಿಕಾಪ್ಟರಲ್ಲಿ ಹೋಗಕ್ಕೆ ಇವಳತ್ರ ಕಾಸಿಲ್ಲ ಅಂತ ಇವಳೇ ಹೆಲಿಕಾಪ್ಟರ್ ತೊಗೊಂಡಿದಾಳೆ ನೋಡಿ!

9. ತಲೆ ಮೇಲೆ ಗುಬ್ಬಚ್ಚಿ ಗೂಡು ಕಟ್ಟಿದೆ ಅಂತ ಅನ್ನಿಸ್ತಿದೆ 

10. ಶಿವಣ್ಣನ "ಟಗರು" ಸಿನೆಮಾ ಫ್ಯಾನ್ ಇರ್ಬೇಕು ಇವ್ನು!

11. ಇವ್ನಿಗೆ ತಲೆನೋವ್ ಬಂದ್ರೆ ತಲೆ ಕೂದಲಿಗೆ ಬೈಬೋದು ಅಲ್ವಾ?

12. ಇವ್ಳಿಗೆ ಟೊಮೆಟೋ ಅಂದ್ರೆ ಭಾರೀ ಇಷ್ಟ ಅಂತ ಕಾಣ್ಸತ್ತೆ!

13. ಈ ವಮ್ಮ ಬಸ್ಸು, ಕಾರಲ್ಲಿ ಹೋದ್ರೆ… ತಲೆ ಹೊಡಿಸ್ಕೊಳೋದು ಗ್ಯಾರೆಂಟಿ!

14. ಟೆನಿಸ್ ನೋಡಿ ನೋಡಿ ನೋಡಿ ಮೆಂಟಲ್ ಆಗ್ಬಿಟ್ನಾ ಅಂತ?

15. ಗದ್ದೇಲಿ ಟಿಲ್ಲರ್ ಹಾಕಿ ಉಳೋದು ನೋಡಿದ್ದೇ, ಇವ್ನ್ ಯಾರೋ ತಲೇನೆ ಗದ್ದೆ ಮಾಡ್ಕೊಂಡವ್ನೆ! 

16. ಇವನ ಕೂದಲು ನೋಡಿ ಹೆಣ್ಮಕ್ಳೂ ನಾಚ್ಕೊಬೇಕು! 
                                          

17. ಇದು… ಇದು ನಿಜ್ವಾದ್ ಟ್ಯಾಲೆಂಟ್ ಅಂದ್ರೆ!

18. ನಿಜ್ವಾದ್ ಪೈನಾಪಲ್ ಅನ್ಕೊಂಡ್ಬಿಟ್ರಾ?

19. ಕ್ಯಾರಟ್ ಭೂಮಿ ಒಳಗಿಂದ ಬೆಳೆಯೋದು ಅಲ್ವಾ? ಯಾಕ್ಕೋ ಡೌಟಾಯ್ತು…

20. ನನ್ನ ಮಗಳನ್ನ ಮದ್ವೆ ಆಗಕ್ಕೆ ಮಿನಿಮಮ್ 7 ಅಡಿ ಉದ್ದ ಇರ್ಬೇಕು ಅಂತ ಇವ್ರ್ ಮಾವ ಹೇಳುದ್ನಂತೆ… ಅದಕ್ಕೇ ಈ ಕಸರತ್ತು!

21. ಬಾರ್ -ಕೋಡ್ ನೋಡಿದೀರಾ ಅಲ್ವಾ? ಸ್ವಲ್ಪ ಸ್ಕಾನ್ ಮಾಡಿ ಈ ತಲೆಗೆ ಎಷ್ಟು ಹೇಳ್ತೀರಾ?