ಈ ದುಬಾಯ್ ಗಿಬಾಯ್ ಕಡೆ ಜನ್ರಿಗೆ ದುಡ್ಡು ಜಾಸ್ತಿ ನೋಡಿ, ಚಿನ್ನ ತಿಂತಾರೆ!

ಹೆಂಗೆ ಅಂತೀರಾ? ಚಿನ್ನದ ತೆಳೂ ಹಾಳೆಗಳ್ನ ಮಾಮೂಲಿ ತಿಂಡಿ-ತಿನಿಸುಗಳ ಮೇಲೆ ಹಾಕ್ಕೊಂದು ತಿನ್ನೋದು.

bravotv

ಈ ಅಭ್ಯಾಸ ಈಗ ಬೆಂಗಳೂರಿಗೂ ಹರಡಿದೆ… ಇಲ್ಲಿ ನೋಡಿ ಈ ಅಂಕಲ್ ಬೆಂಗಳೂರಲ್ಲಿ ಚಿನ್ನದ್ ದೋಸೆ ತಿಂತಿದಾರೆ…

sumanjalikopparty

ಹೌದು, ಚಿನ್ನದ್ ದೋಸೆ! ಮಲ್ಲೇಶ್ವರಮ್ಮಲ್ಲಿ ‘ರಾಜ್ ಭೋಗ್’ ಅನ್ನೋ ಹೋಟ್ಲಲ್ಲಿ ಸಿಗುತ್ತೆ ಇದು. ಇದಕೆ ಬರೀ 1,011₹ 🙂 ಈ ವೀಡಿಯೋನಲ್ಲಿ ಈ ದೋಸೆ ಬಗ್ಗೆ, ಈ ಐಡಿಯಾ ಮಾಡಿರೋ ಹೊಟೆಲ್ ಮಾಲೀಕ ಚಂದನ್ ಲೋಕೇಶ್ ಬಗ್ಗೆ ಎಲ್ಲಾ ಇದೆ ತಿಳ್ಕೊಳಿ (ಇಂಗ್ಲಿಷ್):

h/t: ಸಾಮಾನ್ಯ ಕನ್ನಡಿಗ