http://2.bp.blogspot.com/-8cUsM73UJY0/VKjWPDmvH-I/AAAAAAAAMis/_1cK0F2hhXI/s1600/Tea%2BPot%2BGas%2BStation.jpg

ಏನೇನೋ ಅದ್ಭುತ ನಡೀತಾನೇ ಇರತ್ತೆ, ಆದ್ರೆ ಮನೆ ಕಟ್ಟೋದ್ರಲ್ಲೂ ಇಷ್ಟೊಂದು ವಿಶೇಷತೆ ತೋರಿಸ್ಬೋದು ಅಂತ ಕೆಳಗಿರೋ ಫೋಟೋಗಳು ಹೇಳತ್ವೆ.

1. ಕಪ್ಪೆ ಚಿಪ್ಪಿನ ಮನೆ 

ಮೆಕ್ಸಿಕೋದಲ್ಲಿ ಇದೆ, ಮೊಸಾಯಿಕ್ ಗೋಡೆ, ಗೋಡೆ ಒಳಗಡೆ ಕಾಮನಬಿಲ್ಲಿನ ಬಣ್ಣ.

2. ಗುಳ್ಳೆ ಗುಳ್ಳೆ ಮನೆ 

ಪಿಯರ್ ಕಾರ್ಡಿನ್ ಅನ್ನೋ ಫ್ಯಾಷನ್ ಡಿಸೈನರ್ ಮನೆ ಇದು,3 ಈಜುಕೊಳ, 500 ಜನ ಕೂರೋ ಓಪನ್ ಏರ್ ಥಿಯೇಟರ್ ಇವೆಲ್ಲ ಇದೆ .

3. ಸ್ಕೇಟಿಂಗ್ ಮನೆ 

ಸ್ಕೆಟಿಂಗಲ್ಲಿ ವರ್ಲ್ಡ್ ಚಾಂಪಿಯನ್ ಆದವನ ಮನೆ ಇದು.. ಮನೇಲಿ ಎಲ್ಲಿ ಬೇಕಾದರೂ ಸ್ಕೇಟಿಂಗ್ ಮಾಡಬಹುದು 

4. ಚರ್ಚ್ ಮನೆ 

ನೆದರ್ಲ್ಯಾಂಡಲ್ಲಿ 1870ರಲ್ಲಿ ಕಟ್ಟಿದ್ದ ಕ್ಯಾಥೋಲಿಕ್ ಚರ್ಚ್. ಈಗ ಸುಂದರವಾದ ಮನೆ.

5. ಕಲ್ಲಿನ ಮನೆ 

ಬರಿ ಕಲ್ಲಿನ ಬಂಡೆ ತರಾನೇ ಕಾಣತ್ತೆ, ಈ ಮನೇಲಿ 1 ಬೆಡ್ರೂಮ್, 2 ಸ್ನಾನದ ಮನೆ ಇದೆ. ಇದರ ಮಾಲೀಕ ಡಿಕ್ ಕ್ಲಾರ್ಕ್ ಅಂತ.

6. ಗಾಜಿನ ಮನೆ 

ಈ ಮನೇಲಿ ಎಲ್ಲಾನು ಗಾಜಿಂದಾನೆ ಮಾಡಿರೋದು, ಸ್ನಾನದ ಮನೆ ಬಿಟ್ಟು ಎಲ್ಲ ಕೋಣೆ ಹೊರಕ್ಕೆ ಹಂಗ್ ಹಂಗೆ ಕಾಣತ್ತೆ 🙂

7. ವಿಮಾನ ಮನೆ 

ಬೋಯಿಂಗ್ 727 ಅನ್ನೋ ರಿಜೆಕ್ಟ್ ಆದ ವಿಮಾನಾನ ಖರೀದಿಸಿ ಮನೆ ಮಾಡ್ಕೊಬಿಟ್ಟಿದ್ದಾರೆ :-))

8. ಶೂ ಮನೆ 

ಪೆನ್ಸಿಲ್ವೇನಿಯಾಲಿ ಈ ಮನೆ ಇರೋದು

9. ಟೀಪಾಟ್ ಮನೆ 

ಇವತ್ತು ಇದನ್ನ ಯಾರು ಸಾಮಾನ್ಯ ಬಳಸಲ್ಲ. ಆದ್ರೆ 1922ರಲ್ಲಿ ಗ್ಯಾಸ್ ಸ್ಟೇಷನ್ (ಪೆಟ್ರೋಲ್ ಬಂಕ್) ಈ ತರ ಕಟ್ಟಿದ್ರು.

10. ಜಾರೋಬಂಡೆ ಮನೆ 

ಮನೆಯ ತಾರಸಿ ಯಾವ ಜಾರೊಬಂಡೆಗು ಕಮ್ಮಿ ಇಲ್ಲ 

11. ಅಣಬೆ ಮನೆ 

12. ಚೌಕಾಕಾರದ ಮನೆ 

ಪ್ರತಿ ಮನೇಲೂ 3 ಫ್ಲೋರ್ ಇದೆ, ಎಲ್ಲ ಪಿರಮಿಡ್ ಆಕಾರದ ರೂಮ್ 

13. ವಿಂಚೆಸ್ಟರಲ್ಲಿರೋ ನಿಗೂಢವಾದ ಮನೆ  

ಈ ಮನೇಲಿ ಮೆಟ್ಟಲಿದೆ ಆದ್ರೆ ಮೆಟ್ಟಲು ಹತ್ತಿದರೆ ನಾವು ಸೀಲಿಂಗ್ ಮುಟ್ಟುತ್ತೀವಿ.. ಬಲು ವಿಚಿತ್ರ, ನಿಗೂಢ ಮನೆ ಇದು.

14. ಪ್ರಪಂಚದ ಅತೀ ಚಿಕ್ಕ ಮನೆ 

ಜರ್ಮನೀಲಿ ರೆಫ್ಯೂಜಿ ಆಗಿದ್ದವನು ಡಿಸೈನ್ ಮಾಡಿರೋದು ಈ ಮನೆ, 3 ಅಡಿ ಉದ್ದ 3 ಅಡಿ ಅಗಲ ಇದೆ.

15. ಬಂಡೆ ತುದೀಲಿ ಮನೆ 

ಇದನ್ನ ಇನ್ನು ಕಟ್ಟಿಲ್ಲ, ಆದ್ರೆ ಈ ರೀತಿ ಮಾಡ್ಬೇಕು ಅನ್ನೋ ಐಡಿಯಾ ಇದ್ಯಂತೆ 

ಚಿತ್ರಗಳ ಮೂಲ