https://antekante.com

ಇತ್ತೀಚಿನ ದಿನಗಳಲ್ಲಿ ಯಾವುದೇ ಫೋಟೋ ತೋರಿಸಿ ಬೇರೆಯವರು ಆಶ್ಚರ್ಯ ಪಡೋಹಾಗೆ ಮಾಡೋದು ಸುಲಭ ಅಲ್ಲ. ಫೋಟೋ ಶಾಪ್ ಮಾಡಿದ್ರಾ ಅಂತಾರೆ. ಆದರೆ ಈ ಕೆಳಗಿನ ಫೋಟೋಗಳು ಫೋಟೋ ಶಾಪ್ ಮಾಡದೇ ಇದ್ರೂ ನಿಮಗೆ ಆಶ್ಚರ್ಯ ಆಗೋಹಾಗೆ ಮಾಡೋದು ಗ್ಯಾರಂಟಿ.

1.ಯಾರೋ ಕೈಗೆ ಶಾವಿಗೆ ಅಂಟಿಸ್ಕೊಂಡಿದ್ದಾರೆ ಅನ್ನಿಸ್ತಾ?  ಮರದ ಕೆಲಸ ಸ್ವಲ್ಪ ಹೊತ್ತು ಮಾಡಿದಮೇಲೆ ಅದರ ಹೊಟ್ಟು ಅಂಟಿಕೊಂಡು ಕಾಣಿಸ್ತಿರೋದು ಹೀಗೆ.

https://brightside.me
2. ಎಂಥ ಕೆಟ್ಟ ಮನುಷ್ಯರು ಜಲಪಾತಕ್ಕೂ ಬೆಂಕಿ ಹಚ್ಚಿದ್ದಾರೆ!!! ಸರಿಯಾಗಿ ನೋಡಿ , ಇದು ಬೆಂಕಿ ಅಲ್ಲ ಕಾಮನ ಬಿಲ್ಲು.

https://brightside.me

3. ಹೊಸ ರೀತಿ ಡ್ರ್ಯಾಗನ್ ಫ್ರೂಟ್ ಅನ್ಕೋಬೇಡಿ, ಇದು ಅದೇ ಆಕಾರದಲ್ಲಿರೋ ಒಂದು ಕಲ್ಲು ಬಂಡೆ ಅಷ್ಟೇ.


4. ಪಿಂಕ್ ಕಲರ್ ರೋಡ್ ಅಲ್ಲ , ಆ ಮರದಿಂದ ಬಿದ್ದ ಹೂವು ತುಂಬಿರೋ ನದಿ ಇದು.


5. ಹೊಸ ರೀತಿಯ ನೈಟ್ ಲ್ಯಾಂಪ್ ಅಲ್ಲ, ಬಾಳೆ ಗಿಡದ ಸುಳಿ ಇದು.

https://brightside.me
6. ಚಂಡಮಾರುತ ಹೇಗೆ ಅಪ್ಪಳಿಸ್ತಾ ಇದೆ ನೋಡಿ.

https://brightside.me
7. ಕೆಂಪು ಬಣ್ಣದ ಸೂರ್ಯಕಾಂತಿ.

https://brightside.me
8. 2D ಹಲ್ಲಿ.

https://brightside.me
9. ವಿಮಾನ ಈ ಮೋಡವನ್ನೇ ಕೇಕ್ ತರ ಮಾಡಿವೆ.

https://brightside.me
10. ತನ್ನ ಬಣ್ಣದಿಂದ ನಿಮ್ಮ ಗಮನ ಸೆಳೆಯೋದು ಬರೀ ಚಿಟ್ಟೆ ಅಲ್ಲ, ಈ ಜೇಡ ಕೂಡ.

https://brightside.me
 

11. ಇದು ಗೋಲಿ ಅಲ್ಲ, ಒಂದು ಮೊಟ್ಟೆ ಬೇಯಿಸಿ ಫ್ರಿಡ್ಜಲ್ಲಿ ನೋಡದೆ ಒಂದುವರ್ಷ ಹಾಗೆ ಇಟ್ಟು ಆಮೇಲೆ ತೆಗೆದು ನೋಡಿದಾಗ ಹೀಗಾಗಿದೆ, ತುಂಬಾನೇ ಗಟ್ಟಿಯಾಗೂ ಇದೆ.

https://brightside.me
12. ಐಸ್ ಲ್ಯಾಂಡ್ ನಲ್ಲಿರೋ ಐಸ್ ಗುಹೆ.

https://brightside.me
13. ಇದು ಯಾವ ಕಾಯಿಲೆ ? ಚರ್ಮ ಹೀಗೆ ಸುಲೀತಿದೆ ಅನ್ನಿಸ್ತಾ? ಹಾಗೇನಿಲ್ಲ ಮರದ ಹೊಟ್ಟು ಅಂಟಿಕೊಂಡು ಹೀಗೆ ಕಾಣಿಸ್ತಿದೆ.

https://brightside.me
14. ಯಾವುದೊ ಚಾಕೋಲೇಟ್ ಜೋಡಿಸಿರೋದು ಅನ್ಕೊಂಡ್ರಾ? ಮೇಲಿಂದ ನೋಡಿದಾಗ ರೈಲುಗಳು ನಿಂತಿರೋದು ಹೀಗೆ ಕಾಣಿಸ್ತಿರೋದು.

https://brightside.me
15. ಯಾವುದೊ ವಿಚಿತ್ರ ಪ್ರಾಣಿ ಅಲ್ಲ, ಚಾಕೂಗೆ ಮ್ಯಾಗ್ನೆಟ್ ಪುಡಿ ಅಂಟಿಕೊಂಡಾಗ ಕಂಡಿದ್ದು ಹೀಗೆ.

https://brightside.me
16. ಯಾವುದೊ ಪರದೆ ಅನ್ಕೋಬೇಡಿ, ಸರಿಯಾಗಿ ನೋಡಿ, ಊದಿನಕಡ್ಡಿ ಹೋಗೆ ಹೀಗೆ ಹರಡಿಕೊಂಡಿದೆ.

https://brightside.me
17. ಎರಡು ಬೇರೆ ಬೇರೆ ನದಿಗಳು ಒಂದಾದ ಜಾಗ.

https://brightside.me
18. ಕಣ್ಮನ ಸೆಳೆಯೋ ಕೋಳಿ ಪುಕ್ಕ.

https://brightside.me
19. ಬಣ್ಣದ ನರ್ತನ.

https://brightside.me