http://www.storypick.com/wp-content/uploads/2015/09/DI_11_2.jpg

ಟ್ರೈನ್ ಅಂದ್ರೆ ಎಲ್ಲರಿಗೂ ಇಷ್ಟ, ಆರಾಮಾಗಿ ಹೋಗಬೋದು, ತಿಂಡಿ ಊಟ ಕುರುಕಲಿಗೆ ಮೋಸ ಇಲ್ಲ. ಆರಾಮಾಗಿ ಮಲ್ಕೊಬೋದು. ಎಲ್ಲ ಸೇರಿ ಒಟ್ಟಿಗ್ ಹೋದ್ರೆ ಸಕತ್ ಮಜಾ. ಸಣ್ಣ ಮಕ್ಕಳಿಗಂತೂ ಚುಕು ಬುಕು ಚುಕು ಬುಕು ಅಂತ ಹಬ್ಬ. ಆದ್ರೆ ಕೆಲವೊಂದು ಕಡೆ ನಾವು ಟ್ರೈನಲ್ಲಿ ಓಡಾಡಬೇಕು ಅಂದ್ರೆ ಜೀವ ಒಂದಸ್ತಿ ಡಗ್ ಅನ್ನತೆ. ಯಾಕೇರ್ ಅಂತೀರಾ? ಜಾಗ ಅಷ್ಟ್ ಬೆಚ್ಚಿ ಬೀಳಿಸತ್ತೆ. ಬನ್ನಿ ಯಾವ್ ಯಾವ್ ಜಾಗ ಅಂತ ನೋಡ್ಕೊಂಡ್ ಬರೋಣ 

1. ಬ್ಯಾಂಕಾಕಿನ ಮೆಕ್ಲಾಂಗ್ ರೈಲ್ವೆ ಮಾರ್ಕೆಟ್ 

ಜನ ಎಲ್ಲ ಮಾಮೂಲಾಗಿ ನಡೆದಾಡ್ತಾ ಇರ್ತಾರೆ, ಟ್ರೈನಿನ ಸೌಂಡ್ ಕೇಳಿದ ತಕ್ಷಣ ಅಂಗಡಿ ಅವ್ರು ಅವರ ಟೆಂಟನ್ನ ಅರ್ಧ ಮುಚ್ತಾರೆ, ಜನ ಎಲ್ಲ ಸೈಡಿಗೆ ಬರ್ತಾರೆ. ಟ್ರೈನ್ ಗಂಟೆಗೆ 15ಕಿ.ಮೀ ವೇಗದಲ್ಲಿ ಹೋಗತ್ತೆ. ಯಪ್ಪಾ! ವಿಚಿತ್ರ!

https://i.ytimg.com/vi/m49iM52T4Zg/maxresdefault.jpg

2. ಪಂಬನ್ ಸೇತುವೆ ರಾಮೇಶ್ವರಂ 

1964 ರಲ್ಲಿ ಈ ಸೇತುವೆ ಜೋರಾದ ಗಾಳಿಗೆ ಬಿದ್ದೋಗಿತ್ತು. ಇವತ್ತಿಗೂ ಗಂಟೆಗೆ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದರೆ ಆ ದಾರೀಲಿ ಬರೋ ಟ್ರೈನ್ಗಳಿಗೆಲ್ಲಾ ಎಚ್ಚರಿಕೆಯ ಗಂಟೆ ಹೊಡೀತಾರೆ.

https://www.covaipost.com/wp-content/uploads/2017/04/train.jpg

3. ಡೆತ್ ರೈಲ್ವೆ – ಥೈಲ್ಯಾಂಡ್ 

ಥೈಲ್ಯಾಂಡಲ್ಲಿ ಇರೋ ಬರ್ಮಾ ರೈಲ್ವೆ. 415 ಕಿ.ಮೀ. ಇದೆ 1943 ರಲ್ಲಿ ಜಪಾನ್ ನಿರ್ಮಿಸಿದ್ದು ಇದು. 

https://i2.wp.com/asia-backpackers.com/wp-content/uploads/2015/10/rsz_kanchanaburi_excursion.jpg?resize=580%2C260

4. ಗೋಕ್ಟೀಕ್ ವಯಾಡಕ್ಟ್ – ಮಯನ್ಮಾರ್  

ಇದು ಮಾಯನ್ಮಾರಿನ ಅತಿ ಎತ್ತರದ ಸೇತುವೆಯಾಗಿದ್ದು, ಇದು ಬಹಳ ಅಪಾಯಕಾರಿಯಾಗಿದೆ.

https://s-media-cache-ak0.pinimg.com/originals/e1/f4/a1/e1f4a1dae87e6a3b77a3ff1ecfcad38d.jpg

5. ಪಿಲಾಟಸ್ ರೈಲ್ವೆ ಸ್ವಿಝರ್ಲ್ಯಾಂಡ್ 

ಫೋಟೋ ನೋಡಿದ್ರೇನೇ ಸಾಕು ಮೈ ಜುಮ್ಮ್ ಅನ್ನತ್ತೆ 

https://i.ytimg.com/vi/fXAPI8VWZUo/maxresdefault.jpg

6. ಟ್ರೇನ್ ಏ ಲಾಸ್ ನ್ಯೂಬ್ಸ್ – ಅರ್ಜೆಂಟಿನಾ 

ಪ್ರಪಂಚದಲ್ಲಿ ಅತಿ ಎತ್ತರದಲ್ಲಿ ಇರುವ 3ನೇ ರೈಲ್ವೆ ಟ್ರ್ಯಾಕ್  ಇದು. ಸುಮಾರು 13850 ಅಡಿ ಎತ್ತರದಲ್ಲಿದೆ 

https://s1.it.atcdn.net/wp-content/uploads/2015/04/Tren-a-las-Nubes-train-line.jpg

7. ನೇಪಾಳ ರೈಲ್ವೆ 

ಸಕತ್ ಕಾರಾಬಾಗಿರೋ ರೈಲ್ವೆ ವ್ಯವಸ್ಥೆ ಇದು. ನೇಪಾಳದ ಜನಕಪುರ ಮತ್ತು ನಮ್ಮ ದೇಶದ ಜೈನಗರದ ಮಧ್ಯೆ ಈ ರೈಲು ಓಡಾಡತ್ತೆ 

http://metrovaartha.com/en/wp-content/uploads/sites/2/2017/08/nepal.jpg

8. ಫೆರ್ರೊಕಾರಿಲ್ ಸೆಂಟ್ರಲ್ ಅಂಡಿನೋ – ಪೆರು 

ಇದು ಪ್ರಪಂಚದ ಅತಿ ಎತ್ತರದಲ್ಲಿರೋ ಎರಡನೇ ರೈಲ್ವೆ ಟ್ರ್ಯಾಕ್ 

https://img.gestion.pe/files/article_main/uploads/2017/11/09/5a0432ef23d1f.jpeg

9. ಜೆಲ್ಮರ್ಬಾಮ್ ಫ್ಯುನಿಕುಲಾರ್ – ಸ್ವಿಟ್ಜರ್ಲ್ಯಾಂಡ್ 

ಒಳ್ಳೆ ರೋಲರ್ ಕೋಸ್ಟರಲ್ಲಿ ಕೋಟ್ಯಾನ್ಗೆ ಆಗತ್ತೆ. ಸಕತ್ ಥ್ರಿಲ್ ಮತ್ತೆ ಭಯ ಆಗತ್ತೆ 

https://s-media-cache-ak0.pinimg.com/originals/27/6a/61/276a61120adfda45a18f0b6a8cea2643.jpg

10. ಅಲಾಸ್ಕಾದ ವೈಟ್ ಪಾಸ್ 

https://upload.wikimedia.org/wikipedia/commons/d/d8/The_Alaska_Railroad.jpg

11. ನ್ಯೂಝೀಲ್ಯಾಂಡಲ್ಲಿರೋ ನೇಪಿಯರ್ರಿನ ಗಿಸ್ಬಾರ್ನ ರೈಲ್ವೆ ಟ್ರ್ಯಾಕ್ 

ಇದು 212 ಕಿ.ಮೀ. ಉದ್ದದ ಹಳಿ

http://charismaticplanet.com/wp-content/uploads/2013/10/Gisborne-Airport-Railway-Line-Intersecting-the-Runway-in-New-zealand.jpg

ಚುಕು ಬುಕು ರೈಲ್ ನೋಡಿ ಮೈ ಚಳಿ ಬಿಡ್ತಾ?