ನಮ್ಮ ಕನ್ನಡ ಊರೂರಿಗೂ ಬೇರೆ! ಧಾರಾವಾಡದ ಕನ್ನಡವೇ ಬೇರೆ, ಮೈಸೂರಿನ ಕನ್ನಡವೇ ಬೇರೆ, ಕುಂದಾಪ್ರದ ಕನ್ನಡವೇ ಬೇರೆ…

ಹೀಗೆ ಕನ್ನಡದ ಒಳನುಡಿಗಳು ಒಂದಲ್ಲ ಎರಡಲ್ಲ! ಈಗ ಕುಂದಾಪ್ರ ಕನ್ನಡದ್ದೇ ಒಂದು ಸಿನೆಮಾ ಬರ್ತಾ ಇದೆ….

ಉಗ್ರಂ ಚಲನಚಿತ್ರ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರ ನಿರ್ದೇಶನದ ‘ಬಿಲಿಂಡರ್’.

facebook

ಅದಕ್ಕೆ ಪುನೀತ್ ರಾಜ್ಕುಮಾರ್ ಒಂದು ಕುಂದಾಪ್ರ ಕನ್ನಡದ ಹಾಡ್ನ ಚಿಂದಿಯಾಗಿ ಹೇಳಿದಾರೆ… ಬಸ್ ಹತ್ತೋ ಮುಂಚೆ ಕೇಳಿಬಿಡಿ:

ಹೊರಚಿತ್ರ: youtube