https://antekante.com/sites/default/files/images/aerogel-feature.jpg

ಈ ಪ್ರಪಂಚದಲ್ಲಿ ಏನೇನು ವಿಚಿತ್ರಗಳು ಮತ್ತು ಅದ್ಭುತಗಳಿವೆ ಅಂದರೆ ಅವುಗಳನ್ನ ನೋಡಿದರೆ ‘ಅಬ್ಬಾ’ ಅಂತ ಉದ್ಗರಿಸದೆ ಇರಕ್ಕಾಗಲ್ಲ. ನೀವು ಎಷ್ಟೇ ವಯಸ್ಸಿನವರಾಗಿರಿ, ನಿಮಗೆ ಪ್ರಪಂಚದಲ್ಲಿ ಎಷ್ಟೇ ಅನುಭವಗಳಾಗಿರಲಿ, ಕೆಳಗಿನ ಫೋಟೋಗಳ್ನ ನೋಡಿದ ಮೇಲೆ ನಿಮಗೆ ಬೇಜಾರೇನಾದರೂ ಇದ್ದರೆ ಮಾಯ ಆಗಿ ಮತ್ತೆ ನಿಮ್ಮಲ್ಲಿ ಕುತೂಹಲ ಹುಟ್ಟೋದ್ರಲ್ಲಿ ಸಂದೇಹವಿಲ್ಲ:

1) ಔಷಧಿ ಕುಡೀತಿರೋ ಜಿಂಕೆ ಮರಿpinterest.com/mmkrull01/animals/

2) ಫ್ರಾನ್ಸ್ ನಲ್ಲಿ ಬಿದ್ದಿರೋ ಎರಡನೇ ಮಹಾಯುದ್ಧದ ಒಂದು ಮೆಶೀನ್ ಗನ್warthunder.com

3) ಪ್ರಪಂಚದಲ್ಲೇ ಅತ್ಯಂತ ನಿಶ್ಶಬ್ದವಿರುವ ಜಾಗ. ಇಲ್ಲಿ ನಿಮ್ಮ ನರಗಳಲ್ಲಿ ಹರಿಯುವ ರಕ್ತದ ಶಬ್ದ ಕೇಳುತ್ತೆwww.esa.int

4) 261.6 ಮೀಟರ್ ಎತ್ತರದ ವಜೋಂಟ್ ಅಣೆಕಟ್ಟು (ಇಟಲಿ)photobucket.com - KristianMaria

5) ರಿಮೋಟ್ ಕಂಟ್ರೋಲ್ ಟ್ರಕpinterest.com

6) 30 ಮೆಗಾಟನ್ ಅಣುಬಾಂಬ್ ಸಿಡಿದರೂ ಏನೂ ಆಗದಂತಹ ಬಾಗಿಲುflickr.com - fascientists

7) ಬೃಹತ್ ವಾಟರ್ ಪಾರ್ಕ್ (ಜರ್ಮನಿ)pinterest.com/miyapple

8) ಸ್ವರ್ಗದ ಬಾಗಿಲು (ಚೈನಾ)pinterest.com

9) ಕಲ್ಲಿದ್ದಿಲು ಸಾಗಿಸ್ತಾ ಇರೋ ಟ್ರೇನುಗಳು (ವರ್ಜೀನಿಯಾ, ಯು.ಎಸ್.ಎ.)pinterest.com

10) ಗುಹೆಯ ಬಾಯೊಳಗೆ ಸರಿಯಾಗಿ ಕಟ್ಟಿರೋ ಪ್ರೆಡ್ಜಾಮಾ ಅರಮನೆ (ಸ್ಲೊವೇನಿಯ)pinterest.com

11) ಮನೆ ಬಿಟ್ಟು ಓಡಿ ಹೋಗಿರೋ ಚಿಂಪಾಝೀನ ವಾಪಸ್ ಬರುವಂತೆ ಓಲೈಸುತ್ತಿರೋ ವ್ಯಕ್ತಿpinterest.com

12) ಕಾಡುಗಳ್ಳರಿಂದ ತನ್ನನ್ನ ಕಾಪಾಡ್ತಿರೋ ಸೈನಿಕನ್ನ ಮುದ್ದು ಮಾಡ್ತಿರೋ ಘೇಂಡಾಮೃಗslideshare.net/ssuser63877e

13) ದುಬೈನಲ್ಲಿ ಕಟ್ತಾ ಇರೋ ನೀರೊಳಗಿನ ಟೆನಿಸ್ ಸ್ಟೇಡಿಯಂmirror.co.uk

14) ಒಂದೇ ಒಂದು ಕರೀ ದಾರ ಮತ್ತೆ ಮೊಳೆಗಳಿಂದ ಮಾಡಿರೋ ಚಿತ್ರpinterest.com/detang

15) ಎಂಟು ಅಂತಸ್ತಿನ ಶಾಪಿಂಗ್ ಮಾಲ್ ಮೇಲೆ ಮನೆಗಳು (ಜೂಸೌ, ಚೈನಾ)vg.no/nyheter

16) ತಾಯ್ಲೆಂಡ್ ದೇಶದಲ್ಲಿ ಹೆಬ್ಬೆಟ್ಟು ಗುರುತಿನ ಬಿಲ್ಡಿಂಗ್ ವಿನ್ಯಾಸfuninventors.com

17) ರಾತ್ರಿ ಒಂದು ಕಂಪ್ಯೂಟರ್ ಚಿಪ್ ತರಹ ಕಾಣಿಸುತ್ತಿರುವ ನ್ಯೂಯಾರ್ಕ್ ನಗರ

gizmodo.com

18) ಸ್ವೀಡನ್ ರಾಜಧಾನಿ ಸ್ಟಾಕ್‍ಹೋಮ್ ಮೆಟ್ರೋ ಸ್ಟೇಶನ್ ಒಂದರ ಫೋಟೋ19) ತನ್ನನ್ನ ಫೋಟೋ ತೆಗೀತಿರೋ ಡ್ರೋನ್ನ ಹಿಡ್ಕೊಳಕ್ಕೆ ಹೊರಟಿರೋ ಚಿರತೆ20) ಕೈಯಲ್ಲಿ ಏರೋಜೆಲ್: ಇದರಲ್ಲಿ 99% ಗಾಳೀನೇ ಇರೋದುಸ್ವಲ್ಪಾನಾದ್ರೂ ಕುತೂಹಲ ವಾಪಸ್ ಬಂತು ತಾನೆ?