ಇತ್ತೀಚಿನ ಅಂಕಿ-ಅಂಶದ ಪ್ರಕಾರ ಭಾರತದಲ್ಲಿ ಹೆಂಗಸರು ಸರಾಸರಿ 69 ವರ್ಷ ಬದುಕ್ತಾರೆ, ಆದರೆ ಗಂಡಸರು ಅವರಿಗಿಂತ 3 ವರ್ಷ ಕಡಿಮೆ ಬದುಕ್ತಾರೆ… ಅಂದ್ರೆ ಬರೀ 66 ವರ್ಷ. ಇದಕ್ಕೆ ಕಾರಣ ಏನಿರಬಹುದು ಅಂತ ವಿಜ್ಞಾನಿಗಳು, ಸಮಾಜ ವಿಜ್ಞಾನಿಗಳು, ರಾಜಕೀಯದೋರು ಎಲ್ಲ ಬಹಳ ತಲೆ ಕೆಡಿಸಿಕೊಂಡಿದಾರೆ. ಕೆಲವರ ಪ್ರಕಾರ ಇದಕ್ಕೆ ಕಾರಣ ಹೆಂಗಸರ ಜೀವನಶೈಲಿ. ಅದೆನೇ ಇರಲಿ, ಈ ಅಂಕಿ-ಅಂಶದ ಹಿಂದೆ ನಾವು ನೋಡಿದ ಹಾಗೆ 17 ಮೂಲಭೂತ ಕಾರಣಗಳಿವೆ. ಒಂದೊಂದಾಗಿ ಹೇಳೋದಾದ್ರೆ…

1) ಯಾಕಂದ್ರೆ ಹೆಂಗಸರು ಈ ತರಹ ಕರೆಂಟ್ ಕಂಬ ಹತ್ತಿ ಬರೀ ಕೈಯಲ್ಲಿ ರಿಪೇರಿ ಮಾಡಕ್ಕೆ ಹೋಗಲ್ಲ:

unsafeatwork.jpg

2) ಯಾಕಂದ್ರೆ ಜೀವ ಕೈಯಲ್ಲಿ ಇಟ್ಕೊಂಡು ಈ ತರಹ ಎಲೆಕ್ಟ್ರಿಶಿಯನ್ ಆಗಿ ಕೆಲಸ ಮಾಡೋದು ಗಂಡಸರೇ ಹೊರತು ಹೆಂಗಸರಲ್ಲ:

electrician.jpg

3) ಯಾಕಂದ್ರೆ ಗಂಡಸರು ಕೆಲವು ಸಲ ಮಳೆ ಇದ್ದರೂ ಈ ತರಹ ರಿಸ್ಕ್ ತೊಗೊಂಡು ಹೊರಡಬೇಕಾಗುತ್ತೆ:

roadstunt.jpg

4) ಯಾಕಂದ್ರೆ ಕೆಲವೊಮ್ಮೆ ಎತ್ತರದ ಏಣಿ ಸಿಗದೆ ಹೋದರೂ ಈ ತರಹ ಕೆಲಸ ಮಾಡಬೇಕಾಗುತ್ತೆ ಗಂಡಸರು:

jugadfail.jpg

5) ಯಾಕಂದ್ರೆ ಗಂಡಸರಿಗೆ ಈ ತರಹ ಸಾಹಸಗಳ್ನ ಮಾಡಿ ದೇಶಕ್ಕೆ ಹೆಸರು ಮಾಡಿ ಕೊಡಬೇಕು ಅನ್ನೋ ಹುಚ್ಚಿರುತ್ತೆ:

idiotsbikestunt.jpg

6) ಯಾಕಂದ್ರೆ ಗಂಡಸರಿಗೆ ಒಮ್ಮೊಮ್ಮೆ ಈ ತರಹ ಆಗುತ್ತೆ:

dangerousstunt.gif

7) ಯಾಕಂದ್ರೆ ಗಂಡಸರಿಗೆ ಕೆಲವೊಮ್ಮೆ ಈ ತರಹ ಹುಚ್ಚು ಹಿಡಿದಿರುತ್ತೆ:

stunt.gif

8) ಯಾಕಂದ್ರೆ ಇದು ಪೇಂಟ್ ಆಗಲೇ ಬೇಕು:

riskyeart.jpg

9) ಯಾಕಂದ್ರೆ ಇಂಥ ದೊಡ್ಡ ದೊಡ್ಡ ಅಪಾರ್ಟ್ಮೆಂಟುಗಳ್ನ ಕಟ್ಟಬೇಕು:

extremeheight.jpg

10) ಯಾಕಂದ್ರೆ ಎತ್ತರ ಕಂಡರೆ ಗಂಡಸರಿಗೆ ಹೆದರಿಕೆ ಆಗೋಹಾಗಿಲ್ಲ:

scaryheight.jpg

11) ಯಾಕಂದ್ರೆ ಗಂಡಸರು ಕೆಲಸ ಮಾಡ್ತಾ ಮಾಡ್ತಾ ಒಂದು ತಪ್ಪು ಹೆಜ್ಜೆ ಇಟ್ಟರೆ ಮುಗೀತು:

delhimetroworker.jpg

12) ಯಾಕಂದ್ರೆ ತುಂಬ ಸುಸ್ತಾದಾಗ ಎಲ್ಲೇ ಇರೆಲಿ ಹೇಗೇ ಇರಲಿ, ಗಂಡಸರು ರೆಸ್ಟ್ ತೊಗೊಳ್ಲೇ ಬೇಕು:

jugaad.jpg

13) ಯಾಕಂದ್ರೆ ಪ್ರಾಣ ಹೋಗೋಷ್ಟು ಸೆಕೆ ಇದ್ದಾಗ ಗಂಡಸರು ಇಂಥ ಜಾಗದಲ್ಲೆಲ್ಲ ನೆರಳು ಹುಡುಕ್ಕೋಬೇಕು:

menatwork.jpg

14) ಯಾಕಂದ್ರೆ ಗಂಡಸರಿಗೆ ಹುಲಿ ಬೋನೊಳಗೆ ಹೋಗೆ ಹಲೋ ಅಂತ ಹೇಳಿ ಹೊರಕ್ಕೆ ಬಂದು ಯೋಗ ಮಾಡೋ ಶೋಕಿ:

manscaresyoga.jpg

15) ಯಾಕಂದ್ರೆ ಕೆಲವು ಗಂಡಸರಿಗೆ ಬೇಗ ಬಟ್ಟೆ ಒಣಗಿಸಕ್ಕೆ ಏನು ಮಾಡಬೇಕು ಅನ್ನೋದು ಗೊತ್ತು:

darwindaward.jpg

16) ಯಾಕಂದ್ರೆ ಇಂಥ ಭೂಪರು ಎಲೆಕ್ಟ್ರಿಕ್ ಬೆಂಕೀನ ನೀರು ಹಾಕಿ ಆರಿಸಕ್ಕೆ ಹೋಗ್ತಾರೆ:

17) ಕಡೇದಾಗಿ… ಯಾಕಂದ್ರೆ…

manwithgun.jpg

ಚಿತ್ರಗಳು: ಮೂಲ