http://newstrack.com/wp-content/uploads/sites/2/2016/12/Pm-Modi.jpg

ದೇಶ ನಡೆಸಕ್ಕೆ ಒಂದಿಷ್ಟು ಜನ ತುಂಬಾ ಮುಖ್ಯ, ಇವ್ರಿಗೆಲ್ಲ ಎಷ್ಟು ಸಂಬಳ ಅಂತ ನಿಮಗೆ ಗೊತ್ತಾ? ಪ್ರಧಾನಿ, ರಾಷ್ಟ್ರಪತಿ ಹೀಗೆ ಎಲ್ಲರಿಗೂ ಇಂತಿಷ್ಟು ಅಂತ ಸಂಬಳ ಇರತ್ತೆ ಜೊತೆಗೆ ಆಯಾ ಹುದ್ದೆಗೆ ತಕ್ಕಂತೆ ಅದು ಇದು ರಿಯಾಯತಿ ಕೂಡ ಇರತ್ತೆ.

ಎಷ್ಟೆಷ್ಟು ಅಂತ ನೋಡಿ… ಇದು ಇವರ ತಿಂಗಳ ಸಂಬಳ!

1. ರಾಷ್ಟ್ರಪತಿ – ₹150,000

2. ಉಪ ರಾಷ್ಟ್ರಪತಿ – ₹125,000

3. ಪ್ರಧಾನ ಮಂತ್ರಿ – ₹165,000

4. ರಾಜ್ಯಪಾಲರು – ₹110,000

5. ಮುಖ್ಯ ನ್ಯಾಯಾಧೀಶರು – ₹100,000

6. ಸುಪ್ರೀಂ ಕೋರ್ಟ್ ನ್ಯಾಯಾಧೀಶರು – ₹90,000

7. ಚುನಾವಣಾ ಆಯುಕ್ತರು – ₹90,000

8. UPSC ಅಧ್ಯಕ್ಷರು – ₹250,000

9. ಕ್ಯಾಬಿನೆಟ್ ಸೆಕ್ರೆಟರಿ – ₹250,000

10. ಹೈ ಕೋರ್ಟ್ ನ್ಯಾಯಾಧೀಶರು – ₹80,000

 

ಮೂಲ