https://www.facebook.com/MihaelaNorocPhoto/photos/

ರೋಮೇನಿಯಾಲಿ ಮಿಹೇಲಾ ನೊರಾಕ್ ಅನ್ನೋ ಫೋಟೋಗ್ರಾಫರ್ ಒಬ್ಬಳು 37 ದೇಶಗಳನ್ನ ಸುತ್ತಿ ಅಲ್ಲಿಯ ಪ್ರಾದೇಶಿಕ ಕಳೆ ಹೊಂದೊರೋ ಹೆಂಗಸರ ಫೋಟೊ ತೆಗೆದು ಒಂದು ಅಟ್ಲಾಸ್ ಮಾಡ್ತಿದ್ದಾಳೆ. ಅದಕ್ಕೆ ದಿ ಅಟ್ಲಾಸ್ ಆಫ್ ಬ್ಯೂಟಿ ಅಂತಾನೇ ಹೆಸ್ರು ಕೊಟ್ಟಿದ್ದಾಳೆ. ಆಫೀಸ್ ಕೆಲ್ಸ ಬೇಡವೇ ಬೇಡ ಈ ಕೆಲ್ಸನೇ ನಂಗೆ ಇಷ್ಟ ಅಂತ ಪ್ರಪಂಚದುದ್ದಕ್ಕೂ ಓಡಾಡಿ ಸಹಜವಾದ ಸೌಂದರ್ಯದಿಂದ ಕಂಗೊಳಿಸುವ ನೂರಾರು ಹೆಂಗಸರ ಫೋಟೊ ತೆಗೆದಿದ್ದಾಳೆ ಈಕೆ. ಆಕೆ ತೆಗೆದಿರೋ ಈ ಅದ್ಭುತ ಫೋಟೋಗಳ್ನ ನೋಡ್ತಾ ಹೋದ್ರೆ ಯಾರಿಗೆ ತಾನೇ ನಾಲ್ಕು ಕವಿಮಾತು ಹೇಳದೆ ಇರಕ್ಕಾಗತ್ತೆ?

1. ಅಮೇಝಾನ್ ಕಣಿವೆ:

2. ಆಂಡ್ಸ್ ಪರ್ವತ, ಪೆರು:

3. ಬಾಲ್ಟಿಕ್ ದ್ವೀಪ, ಫಿನ್ ಲ್ಯಾಂಡ್:

4. ಬೀಜಿಂಗ್, ಚೈನಾ:

5. ಎಲ್ ಪೈಕೊ, ಚಿಲಿ:

6. ಡೆಲ್ಫಿ, ಗ್ರೀಸ್:

7. ಬಿಳಿಸಿ, ಜಾರ್ಜಿಯಾ:

8. ಹವಾನ, ಕ್ಯೂಬಾ:

9. ಶಿರಾಜ್, ಇರಾನ್:

10. ಇಸ್ತಾನ್ಬುಲ್, ಟರ್ಕಿ:

11. ಜಕಾರ್ತ, ಇಂಡೊನೇಷಿಯಾ:

12. ಕೇಸಾಂಗ್, ಉತ್ತರ ಕೊರಿಯಾ:

13. ಖಾನೋಮ್, ಥೈಲ್ಯಾಂಡ್:

14. ಮಾವೋರಿ ದೇವಸ್ಥಾನ, ನ್ಯೂಝಿಲ್ಯಾಂಡ್:

15. ಮರಾಮೂರ್ಸ್, ರೋಮೇನಿಯಾ:

16. ಮೆಗರಾ, ಗ್ರೀಸ್:

17. ಮೆಕ್ಸಿಕೊ ಸಿಟಿ, ಮೆಕ್ಸಿಕೊ:

18. ನಾಸಿರ್-ಅಲ್-ಮುಲ್ಕ್, ಇರಾನ್:

19. ನ್ಯೂಯಾರ್ಕ್, ಅಮೇರಿಕಾ:

20. ಒಮೋ ಕಣೀವೆ, ಇಥಿಯೋಪಿಯ:

21. ಒತವಾಲ, ಇಕ್ವಾಡಾರ್:

22. ಪೋರ್ಚುಗಲ್ ಸಿಟಿ, ಪೋರ್ಚುಗಲ್:

23. ರಿಯೋ ಡಿ ಜನೈರೋ, ಬ್ರೆಜಿಲ್:

24. ಸಾರ್ಡಿನಿಯಾ, ಇಟಲಿ:

25. ಸಿಂಗಪೂರ್:

26. ತಾಶ್ಕೆಂಟ್, ಉಜ್ಬೆಕಿಸ್ತಾನ್

27. ಟಿಬೆಟ್:

ಈಗ ಹೇಳಿ: ಚೆಲುವೆಯ ಅಂದದ ಮೊಗಕೆ ________________ ? ಖಾಲಿ ಜಾಗ ತುಂಬ್ತೀರಾ? "ಕಣ್ಣೇ ಭೂಷಣ" ಅಂತ ಹಾಡು ಪೂರ್ತಿ ಮಾಡಬೇಡಿ. ಹಳೇ ಪುಂಗಿ ಊದೋ ಬದ್ಲು ಹೊಸದಾಗಿ ಏನಾದರೂ ಹೇಳುದ್ರೆ ಚೆನ್ನ 🙂