https://antekante.com/sites/default/files/images/17170460-snfaxf8-1511265223-650-abd414e6bd-1511359726_0.jpg

ಸಿಟ್ಟಲ್ಲಿ ಯಾವನೋ ಬಂದು ಬಾಗ್ಲು ಒಡೆದುಹಾಕಿದರೆ ಹೊಸ ಬಾಗಿಲು ಬೇಕು ಅಂತೇನಿಲ್ಲ, ಮುರಿದೋಗಿರೋ ಎಲ್ಲ ವಸ್ತುಗಳನ್ನ ಬಿಸಾಕಿ ಹೊಸಾದಾನ್ನ ತಂದಿಡ್ತೀವಿ, ಆದ್ರೆ ಯಾವಾಗ್ಲೂ ಹಾಗೆ ಮಾಡೋ ಬದಲು ಸ್ವಲ್ಪ ಈ ಫೋಟೋಗಳನ್ನ ನೋಡಿ, ಏನ್ ಮಾಡಬೋದು ಅಂತ ಗೊತ್ತಾಗತ್ತೆ 🙂

1. ಬಾಗಿಲು ಮುರಿದೋದ್ರೆ ಹೊಸಾದನ್ನೇ ತರ್ಬೇಕು ಅಂತ ರೂಲ್ಸ್ ಇಲ್ಲ …

2. ಈ ಸೇಬಿಗಿಂತ ಗಟ್ಟಿ ಈ ಜಾಗದಲ್ಲಿ ಏನಿಡಬಹುದು?…

3. ಮುಂದಕ್ಕೆ ಇದೆ ಫ್ಯಾಶನ್ನು …

4. ಈ ಮೊಗೂಗೆ ನೀರಲ್ಲಿ ಬುಕ್ಕನ್ನ ಬೀಳಿಸಕ್ಕೆ ಇಷ್ಟ ಇಲ್ವಂತೆ …

5. ನಲ್ಲಿ ಕಿತ್ತೋದರೆ ಏನಂತೆ ?…

6. ಗೊಂಬೆ ಬರಿ ಆಟಾಡಕ್ಕೆ ಅಂತ ಯಾವನ್ ಹೇಳಿದ್ದು?…

7. ಸ್ವಲ್ಪ ತೋಟ ಕ್ಲೀನ್ ಮಾಡು ಅಂದಿದ್ದಕ್ಕೆ ಅವ್ನು ಹೀಗ್ ಮಾಡಿದಾನೆ…

8. ಅಂತೂ ಇಂತೂ ಕೊನೆಗೂ ಇದಕ್ಕೆ ಜೋಡಿ ಸಿಕ್ತು …

9. ಶವರ್ ಸರಿಹೋಯ್ತು 

10. ಸೋಫಾ ಮೊದಲಿನ ಥರಾನೇ ಸರಿ ಆಯ್ತು ಅಲ್ವಾ?…

12. ಇದು ಇದು ಕಲಾಕಾರ್ ಕೆಲಸ ಅಂದ್ರೆ…

13. ಇಂತ ಸಿವಿಲ್ ಇಂಜಿನಿಯರ್ ಎಲ್ಲಾದ್ರೂ ಸಿಕ್ತಾನಾ?

14. ಕಾರಿಗೆ ಮಿರರ್ ಹಾಕ್ಸಕ್ಕೆ ಕಾಸಿಲ್ಲ …

15. ಇಂತ ವೈನ್ ಗ್ಲಾಸ್ ನಾ ನೋಡೇ ಇರ್ಲಿಲ್ಲ…

16. ಲ್ಯಾಪ್ಟಾಪ್ ಚಾರ್ಜರ್ ಆಗಾಗ ಆಗಾಗ ಬಿದ್ದೋಗ್ತಿತ್ತಂತೆ …

17. ಕಾರಿನ ಹೆಡ್-ಲೈಟ್ ಹಿಂಗೇ ಸರಿ ಮಾಡ್ಬೇಕಂತೆ …

18. ಅವ್ನ್ ಹೆಂಡ್ತಿ ಆಗಿಂದಾಗ್ಲೇ ಕಮೋಡ್ ರೆಡಿ ಮಾಡ್ಬೇಕು ಅಂತ ಅಂದಳಂತೆ …

19. ಬಿಸಿ ನೀರು ಪಕ್ಕ ಬಂದೆ ಬರತ್ತೆ, 100% ಗ್ಯಾರಂಟಿ …

20. ಇದನ್ನ ರಿಪೇರಿ ಮಾಡ್ಸೋದೆ ಬೇಕಿಲ್ಲ …

ನಿಜವಾದ ಇಂಜಿನಿಯರ್ ಇವ್ರೇ ಅಲ್ವಾ?

ಮೂಲ