ಪ್ರತಿಯೊಬ್ಬರ ಮನೆಯಲ್ಲೂ ಪ್ರತಿದಿನ ನಡೆಯೋದು ಇದು: "ಕುಕ್ಕರ್ ಎಷ್ಟ್ ಸಲಿ ಕೂಗ್ತು?"

youtube

ಈಗ ಇದಕ್ಕೊಂದು ಗ್ಯಾಜೆಟ್ ಬಂದಿದೆ: ಕುಕೂ

dhruvsaxena

ಇದರಲ್ಲಿ ಎಷ್ಟು ಸಲಿ ಕೂಗಬೇಕು ಅಂತ ಸೆಟ್ ಮಾಡಿ ಕುಕ್ಕರ್ ಮೇಲೆ ಇಟ್ಟರೆ ತಾನೇ ಎಷ್ಟು ಸಲಿ ಬಾಕಿ ಇದೆ ಅಂತ ತೋರಿಸತ್ತೆ:

youtube

ಆದರೆ ಇದು ಇನ್ನೂ ಮಾರುಕಟ್ಟೆಯಲ್ಲಿ ಸಿಗ್ತಾ ಇಲ್ಲ. ಬೇಕಾದರೆ ನೀವೇ ಇದನ್ನು ಮಾಡ್ಕೋಬೋದು. ಅಂಥಾ ಕಷ್ಟ ಏನಿಲ್ಲ 🙂

s-gv

ಇದರ ಹಿಂದಿನ ತಲೆ IISc ನಲ್ಲಿ ಓದ್ತಾ ಇರೋ ಸಾಗರ್ ಗುಬ್ಬಿ ಅನ್ನುವ ಕನ್ನಡಿಗ ವಿದ್ಯಾರ್ಥಿಯದು ಅಂತ ಕಾಣತ್ತೆ:

s-gv

ಆದರೆ ಮಾರುಕಟ್ಟೆಗೆ ಅಣ್ಣೋರು ತರ್ತಾ ಇರೋಹಂಗಿದೆ.