https://akm-img-a-in.tosshub.com/indiatoday/images/story/201603/story-angry-indi_647_033016024429.jpg

ಕಾಲೇಜ್ ಲೈಫ್ ಅನ್ನೋದೇ ಒಂದು ಮಜಾ ಲೈಫ್ ಅನ್ನಬಹುದು. ಬೇರೆ ಬೇರೆ ತರದ ಫ್ರೆಂಡ್ಸ್ ಸಿಗ್ತಾರೆ. ಬೇರೆ ಬೇರೆ ರೀತಿಯ ಜನರ ಪರಿಚಯ ಆಗುತ್ತೆ. ಬೇರೆ ಬೇರೆ ರೀತಿಯ ಅನುಭವಗಳು ಆಗುತ್ತೆ. ಒಂಥರಾ ಲೈಫ್ ಸಿಕ್ಕಾಪಟ್ಟೆ ಮಜಾ ಆಗಿರುತ್ತೆ. ಇನ್ನೂ ಹುಡುಗರ ವಿಷ್ಯಕ್ಕೆ ಬಂದ್ರೆ, ಕಾಲೇಜ್ ಅಂದ್ರೆನೆ ಅವ್ರಿಗೆ ಒಂಥರಾ ಸಂಭ್ರಮ ಇರುತ್ತೆ. ಯಾಕಂದ್ರೆ ಅವ್ರಿಗೆ ಬೇರೆ ಬೇರೆ ರೀತಿ ಇರೋ ಹುಡ್ಗೀರು ಸಿಗ್ತಾರೆ. ನೋಡಕ್ಕೆ ಚೆನ್ನಾಗಿರೊವ್ರು, ಒಳ್ಳೆ ಮನಸ್ಸು ಇರೋವ್ರು, ಒಳ್ಳೆ ಫ್ರೆಂಡ್ ಆದವ್ರು..ಈತರ ಎಲ್ಲ. ಒಂದು ಮಾತಿನ ಪ್ರಕಾರ ಕಾಲೇಜಲ್ಲಿ 12 ರೀತಿ ಹುಡುಗೀರು ಸಿಗ್ತಾರೆ ಅಂತೆ. ಯಾರ್ಯಾರು ನೋಡೋಣ ಬನ್ನಿ.

1) ಯಾವಾಗ ನೋಡಿದ್ರೂ ಓದ್ತಾ ಇರೋ ಹುಡ್ಗಿ.

ಈ ತರ ಹುಡ್ಗಿ ಮೊದ್ಲು ಎಲ್ಲರ ಕಣ್ಣಿಗೆ ಬೀಳ್ತಾಳೆ. ಎಷ್ಟು ದಪ್ಪ ಫ್ರೇಮ್ ಇರೋ ಕನ್ನಡಕ ಹಾಕ್ಕೊಂಡು, ದಪ್ಪ ದಪ್ಪ ಪುಸ್ತಕ ಇಟ್ಕೊಂಡು , ನೋಡಿದ್ರೆ ಒಂತರಾ ಗೌರವ ಬರುತ್ತೆ.

barnesandnoble.com

2) ಬಜಾರಿ ಹುಡ್ಗಿ.

ಇಂಥ ಹುಡ್ಗೀರು ಅಂದ್ರೆ ಹುಡುಗರಿಗೆ ಪ್ರಾಣ. ಬಜಾರಿ ಅಂದ್ಕೂಡ್ಲೆ ಇವಳು ಕೆಟ್ಟವ್ಲು ಅಂದ್ಕೊಳ್ಳಬೇಡಿ. ನಿಜವಾಗ್ಲೂ ಈತರ ಹುಡ್ಗೀರು ತುಂಬಾ ಒಳ್ಳೆಯವ್ರಾಗಿರ್ತಾರೆ. ಇವ್ರ ಒಂದು ಅಭ್ಯಾಸ ಅಂದ್ರೆ, ಗಂಡು ಹೆಣ್ಣು ಅನ್ನೋ ಬೇಧ ಇಲ್ದೆ ಎಲ್ಲರ ಹತ್ರ ಆರಾಮಾಗಿ ಮಾತಾಡ್ಕೊಂಡು, ನಗಾಡ್ಕೊಂಡು, ಖುಷ್ಖುಷಿ ಆಗಿರ್ತಾರೆ.

i2.wp.com

3) ತಲೇಲಿ ಮೆದುಳೇ ಇಲ್ವೆನೋ ಅನ್ನೋ ತರ ಆಡೋಳು.

ಇಂತಾವ್ರನ್ನ ನೋಡ್ಬೇಕು. ಏನೋ ಫ್ಯಾಶನ್ ಶೋ ಗೆ ಹೋಗೋ ಹಾಗೆ ರೆಡೀ ಆಗಿ ಬಂದಿರ್ತಾರೆ. ಯಾವ್ದಾದ್ರೂ ಜನರಲ್ ನಾಲೆಜ್ ಪ್ರಶ್ನೆ ಕೇಳಿದ್ರೆ ಸಾಕು ಕಣ್ಣು ಕಣ್ಣು ಬಿಡಕ್ಕೆ ಶುರು ಮಾಡ್ತಾರೆ. ಇವ್ರು ಒಂಥರಾ ನೋಡಕ್ಕೆ ಚೆನ್ನಾಗಿದ್ರೂ ಯಾವ ಹುಡುಗರಿಗೂ ಇವ್ರನ್ನ ಕಂಡ್ರೆ ಮನಸ್ಸು ಬರೋದೇ ಇಲ್ಲ.

i2.wp.com

4)  ಬಿಂದಾಸ್ ಹುಡ್ಗಿ.

ಈ ಬಿಂದಾಸ್ ಹುಡ್ಗೀರು ಆಂಡ್ರೇ ಎಲ್ಲರಿಗೂ ಖುಷಿ.  ಯಾವ ವಿಷ್ಯಕ್ಕೂ ಇವ್ರು ತಲೆ ಕೆಡಸ್ಕೊ‌ಂಡ್ರೆ ಕೇಳಿ.

ಅಸೈನ್‌ಮೆಂಟ್ ಮುಗ್ಡಿಲ್ವಾ? ರೆಕಾರ್ಡ್ ಸಬ್ಮಿಟ್ ಮಾಡ್ಬೇಕಾ? ನಾಳೆನೇ ಪರೀಕ್ಷೆ ಇದೆಯಾ? ಟ್ರಿಪ್ ಹೋಗ್ಬೇಕಾ? ಯಾವ್ದಕ್ಕಾದ್ರೂ ಸದಾ ರೆಡೀ ಇವ್ರು.

i2.wp.com

5) ಒಗಟಿನಂತ ಹುಡ್ಗಿ.

ಕೆಲವೊಬ್ರು ಇರ್ತಾರೆ ಯಾರ್ಹತ್ರಾನೂ ಮಾತಾದೋದಿರ್ಲಿ, ಒಂದು ಸ್ಮೈಲ್ ಕೊಡಕ್ಕೂ ಮೇಲೆ ಕೆಳ್ಗೆ ನೋಡ್ತಾ ಇರ್ತಾರೆ. ಅಯ್ಯೋ ಇವ್ರು ಹೀಗೆ ಬಿಡಿ ಅಂತ ಇವ್ರನ್ನು ನೆಗ್ಲೆಕ್ಟ್ ಮಾಡಕ್ಕೂ ಆಗಲ್ಲ. ಏನಾದ್ರೂ ಸಹಾಯ ಬೇಕು ಅಂದಾಗ , ಅವ್ರಗೆ ಬಂದು ಸಹಾಯ ಮಾಡ್ತಾರೆ. ಇಂತಾವ್ರ ಹತ್ರ ಹೇಗೆ ಇರ್ಬೇಕು ಅನ್ನೋದೇ ತಿಳಿಯಲ್ಲ. ಇವ್ರು ಒಂತರಾ ಕ್ವೆಸ್ಚನ್ ಮಾರ್ಕ್.

i0.wp.com

6) ರುಚಿರುಚಿಯಾದ ಅಡಿಗೆ ಮಾಡೋಳು.

ಇಂತ ಹುಡ್ಗಿರನ್ನ ನೋಡ್ಬೇಕು. ಮದ್ವೆ ಆಗಿ , ಒಳ್ಳೆ ಅಡಿಗೆ ಮಾಡಿ, ಗಂಡನ ಮನಸ್ಸು ಗೆಲ್ಬೇಕು ಅನ್ನೊಡಷ್ಟೆ ಇವ್ರ ಗುರಿ. ತರ ತರ ಅಡಿಗೆ ಮಾಡೋದೇನು? ಫ್ರೆಂಡ್ಸ್ಗೆ ತಿನ್ಸೋದೇನು? ಏನಾದ್ರೂ ಆಗ್ಲಿ ಇಂತಾವ್ರ ಜೊತೆ ಹೊಟ್ಟೆ ತುಂಬಾ ರುಚಿ ರುಚಿ ಆದ ಊಟ, ತಿಂಡಿ ಅಂತೂ ಸಿಗುತ್ತೆ.

https://i0.wp.com/i.giphy.com/NRWLyviCQQhsk.gif?w=620

7) ಪಾರ್ಟೀ ಮಾಡೋ ಹುಡ್ಗಿ.

ಈತರ ಹುಡ್ಗೀರು, ಇಡೀ ಕ್ಲಾಸ್ ಅಲ್ಲಿ ಒಬ್ರೊ ಇಬ್ರೊ ಇರ್ತಾರೆ. ಯಾವ ಕ್ಲಾಸ್ ಮಿಸ್ ಆದ್ರೂ ಆಗ್ಲಿ, ಯಾವ ಟೆಸ್ಟ್ ಬರ್ದಿಲ್ಲ ಅಂದ್ರೂ ಸರಿ. ಇವರು ಮಾತ್ರ ಚೆನ್ನಾಗಿರೋ ಬಟ್ಟೆ ಹಾಕ್ಕೊಳ್ಳೋದು, ಶಾಪಿಂಗ್ ಮಾಡೋದು,  ಅಲ್ಲಿ ಇಲ್ಲಿ ಪಾರ್ಟೀ ಮಾಡಿ ಸುತ್ತದೋದು ಮಾಡ್ತ ಇರ್ತಾರೆ. ಇಂತಾವ್ರು ಬೇರೆಯವ್ರ ಜೊತೆ ಬೇರೆಯೋದು ಸ್ವಲ್ಪ ಕಡಿಮೆನೇ!

i0.wp.com

8) ಎಲ್ಲರ ಹುಟ್ಟಿದ ಹಬ್ಬ ಸಹ ನೆನಪಿಟ್ಟುಕೊಳ್ಳೋ ಡೈಯರೀ ತರ ಇರೋರು…

ಹಹ್ಹಾ!!!  ಇಂತ ಹುಡ್ಗೀರು ಬಹಳಾನೇ ಮಜಾ. ಇಡೀ ಕ್ಲಾಸ್ ಹುಡುಕಿದ್ರೂ ಇಂತ ಹುಡ್ಗಿ ಒಬ್ಬಳೇ ಸಿಗೋದು!!! ಎಲ್ಲರ ಬರ್ತ್‌ಡೇ ನೆನಪಲ್ಲಿ ಇಟ್ಕೊಂಡು, ಪ್ಲಾನ್ ಮಾಡೋದೇನು?ಮೆಸೇಜ್ ಮಾಡಿ ವಿಶ್ ಮಾಡೋದೇನು? ಹ ಹ 

ak0.picdn.net

9) ಸ್ಪೋರ್ಟ್ಸ್ ಚ್ಯಾಂಪಿಯನ್…

ಈತರ ಹುಡ್ಗಿ, ಎಲ್ಲ ತರದ ಕ್ರೀಢೆಯಲ್ಲಿ ಮುಂದೆ ಇರ್ತಾಳೆ. ಜೊತೆಗೆ ಯಾವಾಗ ನೋಡಿದ್ರೂ ಫಿಟ್‌ನೆಸ್ ಬಗ್ಗೆ ಮಾತಃಡೋಡು, ಜಿಮ್ ಹೋಗೋದು , ಡೈಯೆಟ್ ಮಾಡೋದು ಎಲ್ಲ ಮಾಡ್ತಿರ್ತಾಳೆ. ಇಂತ ಹುಡ್ಗೀರನ್ನ ನೋಡಿದ್ರೆ ನಾವು ಯಾವಾಗ್ಲೂ ಫಿಟ್ ಆಗಿರ್ಬೇಕು ಅಂತ ಆನ್ಸೋದಂತೋ ಸುಳ್ಳಲ್ಲ.

amirajcollege.in

10) ಎಲ್ಲರ ಜೊತೆ ಫ್ರೆಂಡ್ ಆಗಿರೋಳು…

ಯಾರಿಗೆ ಎನ್ ಹೆಲ್ಪ್ ಬೇಕಿದ್ರೂ ಈ ಹುಡ್ಗಿ ಹತ್ರ ಆರಾಮಾಗಿ ಕೆಳ್ಬಹುದು. ದುಡ್ಡು ಕಡಿಮೆ ಬೀಳ್ತಿದೆಯಾ? ಫ್ರೆಂಡ್ಸ್ ಜೊತೆ ಟ್ರಿಪ್ ಹೋಗಕ್ಕೆ ಮನೆಯಲ್ಲಿ ಕನ್ವಿನ್ಸ್ ಮಾಡ್ಬೇಕಾ? ಶಾಪಿಂಗ್ ಹೋಗ್ಬೇಕಾ? ಎಂ ಬೇಕಿದ್ರೂ ಇವಳು ಮುಂದೆ ಇರ್ತಾಳೆ.

4klq21y272y3fzoyd38ur3d1.wpengine.netdna-cdn.com

11) ಅತೀ ಆಕ್ಟಿವ್ ಆಗಿರೋರು…

ಇಂತ ಹುಡ್ಗೀರು ಒಂತರಾ ಉತ್ಸಾಹದ ಚಿಲುಮೆ. ಯಾವ ಪ್ರೋಗ್ರಾಮ್ ಇರ್ಲಿ, ಡ್ಯಾನ್ಸ್ ಇರ್ಲಿ, ಆಂಕರಿಂಗ್ ಇರ್ಲಿ, ಟ್ರಿಪ್ ಇರ್ಲಿ, ಸ್ಪೋರ್ಟ್ಸ್ ಇರ್ಲಿ, ಎಲ್ಲದರಲ್ಲೂ ಇವರು ಮುಂದೆ. ಬರೀ ತಾವು ಸೇರ್ದಾಲ್ದೆ ಉಳಿದವ್ರನ್ನೂ ಈಥಾರದ್ದ ಪ್ರೋಗ್ರಾಂಗಳಿಗೆ ಸೇರ್ಸಕ್ಕೆ ಇಷ್ಟ ಪಡ್ತಾರೆ.

https://drb754knus754.cloudfront.net/images-web/uploads/rjs/2016-06-17/fit/feffc4f92b3072d15fa58bc0731963e6_800_600.jpg

12) ಫಾರಿನ್ ರಿಟರ್ನ್ಡ್…

ಇವ್ರೌ ನಿಜವಾಗ್ಲೂ ವಿದೇಶದಿಂದ ವಾಪಸ್ ಬಂದ ಹುಡ್ಗಿ ಅಲ್ಲ. ಬಟ್ ಬಟ್ಟೆ, ಶೂಸ್ ಎಲ್ಲ ಬಹಳ ದುಬರಿದು ತಗೊಳ್ತಾರೆ. ಕಾರ್ ಅಲ್ಲೇ ಕಾಲೇಜ್ ಗೆ ಬರೋದು. ದೊಡ್ಡ ದೊಡ್ಡ ಹೋಟೆಲ್ ಅಲ್ಲೇ ತಿನ್ನೋದು. ಎಲ್ಲರ ಜೊತೆ ಸೇರಲ್ಲ. ತಮ್ಮ ಸ್ಟೇಟಸ್ ನೋಡೆ ಫ್ರೆಂಡ್‌ಶಿಪ್ ಮಾಡೋದು.

i.pinimg.com
ಏನೇ ಮಾಡಿದ್ರೂ ಹುಡ್ಗೀರು ಹುಡ್ಗೀರೆ ಅಲ್ವಾ????