ಸಾಮನ್ಯವಾಗಿ ಪರಭಾಷಿಗರ ಜೊತೆ ಹರಟುತ್ತಿರುವಾಗ, ಅದರಲ್ಲೂ ಸಿನಿಮಾ ವಿಷಯ ಬಂದಾಗ ಸಂಭಾಷಣೆಯ ಕೊನೆದಾಗಿ ಎದ್ದೇಳುವ ಪ್ರಶ್ನೆ "ನಿಮ್ಮ ಕನ್ನಡದಲ್ಲೂ ಒಳ್ಳೆ ಸಿನಿಮಾ ಇದ್ಯಾ?" ಅಂತ. ಕೆಲವೊಮ್ಮೆ ನಮ್ಮ ಕನ್ನಡಿಗ ಸ್ನೇಹಿತರೇ ಕೇಳಬಹುದು. ಅಂತಹ ಪ್ರಶ್ನೆ ಎದ್ದಾಗ ನೀವು ಮುಜುಗರ ಪಟ್ಟು ಕೊಳ್ಳದೇ ಈ ವೀಡಿಯೊ ತೋರಿಸಬಹುದು. ಅಂತದ್ದೇನಿದೆ ಈ ವೀಡಿಯೊದಲ್ಲಿ ಅಂತ ನೀವು ಕೇಳಬಹುದು. ನಮ್ದುಕೆ ತಂಡ 2015 ರ ಅತ್ತ್ಯುತ್ತಮ ಕನ್ನಡ ಚಿತ್ರಗಳನ್ನು ಈ ವೀಡಿಯೊದಲ್ಲಿ  ಪಟ್ಟಿ ಮಾಡಿದೆ. ಈ ವಿಡಿಯೋ ಆಂಗ್ಲ ಭಾಷೆಯಲ್ಲಿ ಇದೆ. ಅದಕ್ಕೆ ಕಾರಣ ಪರಭಾಷಿಗರಿಗೂ ಅರ್ಥ ಆಗ್ಲಿ ಅಂತ. ಈ ವೀಡಿಯೊನ ನಿಮ್ಮ ಪರಭಾಷಾ ಗೆಳಯರಿಗೆ ತೋರ್ಸಿ, facebook ಅಲ್ಲಿ ಅವರನ್ನು ಟ್ಯಾಗ್ ಮಾಡಿ. ಅದಕ್ಕೂ ಮುಂಚೆ ನೀವುಗಳು ಆ ಸಿನೆಮಾಗಳಲ್ಲಿ ಯಾವುದು ನೋಡಿಲ್ಲವೋ ಅದನ್ನ ಮೊದಲು ನೋಡಿ:-)