ಕಂಪನಿ ನಿಯಮಗಳು

ದೇವರಿಗೆ ಕೈ-ಗೀ ಮುಗಿದುಕೊಂಡು ಸೀನ ಇಂಟರ್ವ್ಯೂ ರೂಮ್ ಒಳಗೆ ಹೋಗ್ತಾನೆ.

ಬಾಸ್: ‘ನಮ್ಮ ಕಂಪನೀಲಿ ಕೆಲಸ ಮಾಡೋರು ತುಂಬ ಕ್ಲೀನಾಗಿರಬೇಕು. ಇದು ಕಂಪನಿ ನಿಯಮ. ನೀವು ಇಂಟರ್ವ್ಯೂ ರೂಮೊಳಗೆ ಬರೋ ಮುಂಚೆ ಮ್ಯಾಟ್ ಮೇಲೆ ಕಾಲು ಒರೆಸಿಕೊಂಡು ಬಂದ್ರಿ ತಾನೆ?’

ಸೀನ: ‘ಹೌದು ಸಾರ್!’

ಬಾಸ್: ‘ನಮ್ಮ ಕಂಪನೀಲಿ ಮತ್ತೊಂದು ನಿಯಮ ಇದೆ. ಅದೇನು ಅಂದ್ರೆ ಪ್ರಾಮಾಣಿಕತೆ. ಈ ರೂಮ್ ಹೊರಗೆ ಮ್ಯಾಟ್ ಇಲ್ಲ.’

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: