https://www.instagram.com/p/BUhwrIEjVPH/?utm_source=ig_embed&utm_campaign=embed_legacy

ನೀವು ರಸ್ತೇಲಿ ನೋಡಿದ ಹುಡುಗಿ ನಿಜವಾಗ್ಲೂ ಅದ್ಭುತ ಸುಂದರಿ ಆಗದೇ ಇರಬಹುದು. ಆದ್ರೂ ಸಖತ್ತಾಗಿ ಕಂಡಿರಬೋದು.

ಯಾಕೆ ಅಂತೀರ? ಮೇಕಪ್ ಮಾಡಿದ್ರೆ ಎಂತೆಂತವ್ರೂ ಹೇಗೇಗೋ ಕಾಣಬೋದು ಅನ್ನೋಕೆ , ಪ್ರಪಂಚದ ಮೂಲೆಮೂಲೆಯಿಂದ ತೊಗೊಂಡಿರೋ ಈ 16 ಚಿತ್ರಗಳೇ ಸಾಕ್ಷಿ.

1. ತುಂಬು ಕೆನ್ನೆಯ ಹುಡುಗಿ ಹೇಗೆ ಬದಲಾದ್ಲು ನೋಡಿ – ಸೌತ್ ಕೊರಿಯಾ

2. ಕಳೆನೇ ಇಲ್ಲದ ಹುಡುಗಿ ಒಬ್ಳು , ಕಿಚ್ಚು ಹಚ್ಚೋ ಹಾಗೆ ಕಾಣ್ಸಿದ್ದು ಹೀಗೆ – ಅಮೇರಿಕಾ

3. ಈ ಯುಗ ಕಂಡ ಪವಾಡ – ಅಮೇರಿಕಾ

4. ಸಾಧಾರಣ ಮುಖದೋಳು ಚೆಂದುಳ್ಳಿ ಚೆಲುವೆ ಆದ ರೀತಿ – ಲೆಬನಾನ್

5. ಬೆಕ್ಕಿನ ಮುಖದೋಳು, ಮಾಡೆಲ್ ಆಗಿದ್ದು ಹೀಗೆ – ರಷಿಯಾ

6. ಅರ್ಧ ಗಂಟೀಲಿ ಹತ್ತು ವರ್ಷ ಚಿಕ್ಕೋಳಾದ ಹುಡುಗಿ ಇವಳು – ಅಮೇರಿಕಾ

7. ನಿಮ್ಮಾಣೆಗೂ ಎರಡು ಚಿತ್ರದಲ್ಲಿ ತೋರಿಸಿರೋ ಹುಡುಗಿ ಒಬ್ಬಳೇ – ಸೌತ್ ಕೊರಿಯಾ

8. ಹೀಗಿದ್ದ ಆಂಟಿ ಹೀಗಾದ್ರಂತೆ ನೋಡ್ರಪ್ಪಾ – ರಷಿಯಾ

9. ಅಜ್ಜೀರೂ ಕೂಡ ಮೇಕಪ್ ಚಾಣಾಕ್ಷರು – ಅಮೇರಿಕಾ

10. ಅಳು ಮುಖ, ಸಪ್ಪೆ ಮುಖ ಎಲ್ಲಕ್ಕೂ ಮೇಕಪ್ಪೇ ಮದ್ದು – ರಷಿಯಾ

11. ಈ ಹುಡುಗಿ ಬದಲಾಗಿರೋ ಚೆಂದ ನೋಡಿ, ಬೇಸ್ತು ಬೀಳದೆ ಇರೋಕಾಗುತ್ಯೆ – ರಷಿಯಾ

12. ಈಕೆನ ಹುಟ್ಟಿಸಿದ ದೇವರು ಬಂದ್ರೂ ಗುರುತು ಹಿಡಿಯೋಕೆ ಆಗಲ್ಲ. ಇದಪ್ಪಾ ವರಸೆ – ರಷಿಯಾ

13. ಈ ಹುಡುಗಿ 5 ವರ್ಷ ಚಿಕ್ಕೋಳ ಹಾಗೆ ಕಾಣಿಸ್ತಾಳೆ – ರಷಿಯಾ

14. ಮುಖದಲ್ಲಿ ಮೊಡವೆ ಇರೋದಕ್ಕೆ ಮೇಕಪ್ ಮಾಡಿದ್ಲೋ, ಹೀಗೆ ಮೇಕಪ್ ಮಾಡಿದ್ದಕ್ಕೇ ಮುಖ ಹೀಗಾಯ್ತೋ ನಮಗ್ಗೊತ್ತಿಲ್ಲ – ರಷಿಯಾ

15. ಈಗೀಗ ಈ ತರ ಜಾದೂ ಮಾಮೂಲನ್ಸತ್ತೆ – ಭಾರತ

16. ಅಜ್ಜಿ ಹುಡುಗೀರಿಗಿಂತ ನಾನೇನು ಕಮ್ಮಿ ಅನ್ನೋ ಹಾಗೆ ಕಾಣಿಸ್ತಾರೆ – ಅಮೇರಿಕಾ

ನೋಡಿದ್ರಾ?

ಚಿತ್ರ: files.brightside.me