http://shareably.net/flowers-that-look-like-something-else/

ಪ್ರಕೃತಿ ವಿಸ್ಮಯಗಳ ಆಗರ. ದಿನಕ್ಕೊಂದು ಹೊಸ ಅಚ್ಚರಿ ಎದುರಾಗೋದು ಇಲ್ಲೇ. ಸಾವಿರಾರು ಜಾತಿಯ ಗಿಡ-ಮರಗಳು ಇಲ್ಲಿ ಕಾಣೋಕೆ ಸಿಗುತ್ತೆ. ಅಂಥ ರಾಶಿಗೆ ಇನ್ನೊಂದಷ್ಟು ಸೇರ್ಪಡೆ ಇಲ್ಲಿವೆ ನೋಡಿ.

1. ಹಕ್ಕಿಯಂತೆ ಗರಿಗೆದರಿ ಹಾರೋಕೆ ಸಿದ್ಧ ಆಗಿರೋ ವೈಟ್ ಆರ್ಕಿಡ್

2. ಬ್ಯಾಲೆ ಡ್ಯಾನ್ಸ್ ಗೆ ಸಿದ್ಧ ಆಗಿರೋ ಆರ್ಕಿಡ್

3. ಯಾವುದೋ ಗ್ರಹದಿಂದ ಬಂದು ನಿಮಗೆ ಊಟ ಬಡಿಸೋಕೆ ನಿಂತಿರೋ ಅರ್ಕಿಡ್

4. ಬಣ್ಣ ಬಳೆದಿರೋ ಬಾತುಕೋಳಿ ಹಾಗೆ ಕಾಣೋ ಆರ್ಕಿಡ್

5. ಯಾವುದೋ ಏಂಜೆಲ್ ಕೈಬೀಸಿ ನಿಮ್ಮನ್ನ ಕರೆಯೋಕೆ ಬಂದಿದ್ದಾಳೆ ಅಂದುಕೊಂಡ್ರಾ? ಇದೊಂದು ಆರ್ಕಿಡ್ ಸ್ವಾಮಿ!

6. ಏಂಜೆಲ್ ಹಾಗೆ ಕಾಣೋ ಅಕ್ಕ – ತಂಗಿಯರು- ಇವು ಆರ್ಕಿಡ್ಸ್

7. ಮಾನವನ ತಲೆ ಬುರುಡೆ ಹಾಗೆ ಕಾಣೋ ಅಂಟಿರ್ಹೈನಂ ಹೂವು

8. ಲವ್ ಬರ್ಡ್ಸ್ ಹಾಗೆ ಕಾಣೋ ಹೂಗಳು

9. ದುಂಬಿಯ ಹಾಗೆ ಕಾಣೋ ಬಬ್ಲಿ ಬೀ ಆರ್ಕಿಡ್

10. ತೆರೆದ ತುಟಿಯ ಹಾಗೆ ಕಾಣೋ ಸೈಕೋರಿಯಾ ಎಲಾಟ

11. ಜೋಡಿ ಹಕ್ಕಿಯ ಹಾಗಿರೋ ಆರ್ಕಿಸ್ ಇಟಾಲಿಕಾ

12. ಜಾದೂ ಮಾಡೋಕೆ ಸಿದ್ಧ ಆಗಿರೋ ಮಾತ್ ಆರ್ಕಿಡ್

13. ತಾಯಿಯ ಗರ್ಭದಲ್ಲಿ ಮಲಗಿರೋ ಹೂಗಳು

14. ಮಂಗದ ಮುಖನ ನೆನಪಿಸೋ ಮಂಕಿ ಆರ್ಕಿಡ್-ಡ್ರಾಕುಲಾ ಸಿಮಿಯ

ಇವುಗಳಿಗಿಂತ ವಿಸ್ಮಯಗಳುಂಟೆ?