https://www.vishvagujarat.com/wp-content/uploads/2015/11/154.jpg

ಹುಡ್ಗೀರ ಲಾಜಿಕ್ಕು ಯಾರಿಗೂ ಅರ್ಥ ಆಗಲ್ಲ. ಅವರು ಏನ್ ಮಾತಾಡ್ತಾರೆ, ಏನ್ ಯೋಚ್ನೆ ಮಾಡ್ತಾರೆ, ಯಾವಾಗ್ ಹೆಂಗಿರ್ತಾರೆ ಅನ್ನೋದು ಸೃಷ್ಟಿ ಮಾಡಿದ್ ಆ ಭಗವಂತಂಗೂ ಗೊತ್ತಾಗಲ್ಲ. ಇಲ್ಲಿ ಕೆಲವು ಫೋಟೋ ಕೊಟ್ಟಿದೀವಿ ನೋಡಿ… ಇದನ್ನ ನೋಡಿದ್ರೆ ಇನ್ಮೇಲೆ ಹುಡ್ಗೀರನ್ನ ಅರ್ಥ ಮಾಡ್ಕೊಳೋ ಸಾಹಸ ಮಾಡಕ್ ಹೋಗಲ್ಲ.

1. ಇವರ ಗಂಡ ಹೆಲ್ಮೆಟ್ ಹಾಕಿಲ್ಲ ಅಂತ ಪೋಲಿಸ್ರಿಗೆ ನೂರೋ ಇನ್ನೂರೋ ಕೊಟ್ಟಿರ್ತಾರೆ

ಮೂಲ

2. ಹರಟೆ ಹೊಡ್ಯಕ್ಕೆ ಹೇಳಿ ಮಾಡ್ಸಿದ್ ಜಾಗ… ಟ್ರೇನ್ ಲೇಟಾದ್ರೇನು?

ಮೂಲ

3. ಹೇರ್ ಡ್ರಯರ್ ಕೆಟ್ಟೋದ್ರೇನಂತೆ… ಐರನ್ ಬಾಕ್ಸ್ ಮನೇಲಿದ್ದಿದ್ದು ಸಾರ್ಥಕವಾಯ್ತು

ಮೂಲ

4. ಹುಡ್ಗೀರು ಬೈಕ್ ಓಡ್ಸದೇನು ಹೊಸದಲ್ಲ… ಇಲ್ನೋಡಿ… ಅದೂ ಕಾಲ್ ಮೇಲೆ ಕಾಲ್ ಹಾಕ್ಕೊಂಡು

ಮೂಲ

5. ಬಸ್ಸು ಕಾರಿನ ತರ ಬ್ರೇಕ್ ಹಾಕಿ ಟ್ರೇನ್ ನಿಲ್ಸಕ್ಕೆ ಯಾರ್ ಕೈಲೂ ಆಗಲ್ಲಮ್ಮ

ಮೂಲ

6. ಹುಡುಗ್ರೂ ಇಷ್ಟೆಲ್ಲ ಧೈರ್ಯ ಮಾಡಲ್ಲ

ಮೂಲ

7. ಟೀವಿ ನೋಡ್ತಾ ಕೆಲ್ಸ ಎಲ್ಲಾರೂ ಮಾಡ್ತಾರೆ… ಇಲ್ಲಿ F1 ರೇಸ್ ಲೈವ್ ನೋಡ್ತಾ ಸ್ವೆಟರ್ ಹೆಣಿತಿದ್ದಾರೆ… ಮಲ್ಟಿಟಾಸ್ಕಿಂಗ್ ಅಂದ್ರೆ ಇದು

ಮೂಲ

8. ಗಣಿತದ್ ಕ್ಲಾಸ್ ಇತ್ತೆನೋ… ಬೇಗ ಹೋಗ್ರಮ್ಮ ಪ್ರಿನ್ಸಿಪಲ್ ಬಂದ್ರೆ ಕಷ್ಟ

ಮೂಲ

9. ನಾಗವಲ್ಲಿ ಸೀರೆ ಕೇಳಿದ್ದೆ… ಇದು ಹೊಸಾದು ಫೇಸ್ಬುಕ್ ವಾಟ್ಸಾಪ್ ಸೀರೆ

ಮೂಲ

10. ಅಯ್ಯೋ… ಕರ್ಮ

ಮೂಲ

11. ಅಗ್ನಿಸಾಕ್ಷಿ ನೋಡ್ತಿರ್ಬೇಕು… ಮರಿದೇ ಬಾಗಿಲ ಹತ್ರ ನೋಡಿ ಗಂಡು ಪ್ರಾಣಿ ಸ್ಥಿತಿ

ಮೂಲ

12. ಸಾಕಾ… ಇನ್ನೂ ಇಬ್ರನ್ನ ಅಡ್ಜಸ್ಟ್ ಮಾಡ್ಬೋದಿತ್ತು

ಮೂಲ

13. ಅಂಬಾರಿ ಬಾಡಿಗೆಗೆ ಕೊಡಲ್ಲ ಅಂದಿರ್ಬೇಕು

ಮೂಲ

ಇದೆಲ್ಲಾ ಸುಮ್ನೆ… ನಕ್ಕಿ ಮುಂದಕ್ ಹೋಗಿ…