https://atlasrewards.net/wp-content/uploads/sites/10/2016/04/WeirdWackyWeed.jpg

ವಿಚಿತ್ರ, ವಿಕಾರ ಇಲೋಪ, ದೋಷ ಇವೆಲ್ಲ ಮಾಮೂಲೇನೇ ಆದ್ರೆ ಇದ್ರಲ್ಲಿ ಒಂದು ಹಾಸ್ಯ ಇರತ್ತೆ, ನೋಡೋ ರೀತಿ ವ್ಯತ್ಯಾಸ ಆಗತ್ತೆ. ಯಪ್ಪಾ ಅಸಹ್ಯ ಅಂತ ಅನ್ನೋರು ಇರ್ತಾರೆ ವಾವ್ ಸಕತ್ ಕಾಮಿಡಿ ಗುರು ಅಂತ ಅನ್ನೋರು ಇರ್ತಾರೆ… ನೋಡಿ ನಾವ್ ಕೊಟ್ಟಿರೋ ಈ ಫೋಟೋಗಳಲ್ಲಿ ಸಿಕ್ಕಾಪಟ್ಟೆ ವಿಚಿತ್ರ ಯಾವ್ದು ಅಂತ ಹೇಳಿ 

1. ನಗು ನಗುತ ನಲಿ ನಲಿ ಅನ್ನೋದನ್ನ ಸಿಕ್ಕಾಪಟ್ಟೆ ಸೀರಿಯಸ್ಸಾಗಿ ತೊಗೊಂಡಿದಾನೆ ಈ ತಾತ

2. ಮದ್ವೆ ಬೇರೆ ಮಾಡ್ಬಿಟ್ರಿ… ಇನ್ನೇನ್ ಗತಿ ನಂದು 

3. ಹೌದು ನಾನೇ, ನಾನೇ, ನಾನು ನಾನೇ… ಯಾಕೆ ಶಾಕ್ ಆಯ್ತಾ

4. ನಾನು ಕಂಡ್ರೋ ನಿಜವಾದ ಗಡ್ದಪ್ಪ 

5. ಉಪೇಂದ್ರನ ಪಕ್ಕ ಶಿಷ್ಯ ಇವ್ನೆ 

6. ಇವ್ನ್ ಕಂಪ್ಯೂಟರಲ್ಲಿ ಅದೇನ್ ನೋಡ್ತಾ ಇದಾನೋ 

7. ಫೋಟೋಲಿ ಇರೋರು ಇವ್ನ್ ಅಣ್ಣ ತಮ್ಮಂದ್ರ?

8. ಅಬ್ಬಾ ನಾಟ್ಯ ಮಯೂರಿ 

9. ಕಲರ್ ಕಲರ್ ಕಲರ್ ಕಲರ್ ಕಲರ್ ಕಲರ್ ಹಾಡ್ ನೆನಪಾಗ್ತಿದೆ 

10. ಮಾನವ + ಶ್ವಾನ = ಶ್ವಾನವ 

ಹೆಂಗಿತ್ತು? ಯಾವುದು?