http://media.indiatimes.in/media/content/2017/Aug/gettyimages-52349137_1501917109.jpg

ನಮ್ಮ ಭಾರತ ಸ್ವಾತಂತ್ರ್ಯ ಪಡೆದು 70 ವರ್ಷ ಆಗಿ ಹೋಗಿದೆ. ಅದರ ಸವಿ ನೆನಪಿಗಾಗಿ, ಲಂಡನ್ನಲ್ಲಿ 1880ರಲ್ಲಿ ನಮ್ಮ ದೇಶದಲ್ಲಿ ತೆಗೆದ ಚಿತ್ರಗಳ ಪ್ರದರ್ಶನ ನಡೆಸಿದ್ರು. ಈ ಚಿತ್ರಗಳು 19ನೇ ಶತಮಾನದಲ್ಲಿ ಭಾರತ ಹೇಗಿತ್ತು ಅನ್ನೋದನ್ನ ಬಹಳ ಚನ್ನಾಗಿ ಸೆರೆಹಿಡಿದಿವೆ. ಬನ್ನಿ ಹಾಗಾದ್ರೆ, ನೋಡ್ಕೊಂಡ್ ಬಂದೇ ಬಿಡೋಣ!

1. ಡಾರ್ಜಲಿಂಗ್ ಬುದ್ಧ ದೇವಾಲಯದ ಹೋರ್ಗಡೆ ಕೂತಿರೊ ಸಂಗೀತಕಾರರ ಗುಂಪು – 1875

ಮೂಲ

2. ಯಮುನಾ ನದಿ ದಡದಿಂದ ತಾಜ್‌ಮಹಲ್ನ ವಿಹಂಗಮ ನೋಟ – 1859

ಮೂಲ

3. ಗಿರ್ಗಾಂ ರೋಡ್, ಬಾಂಬೆ (ಈಗಿನ ಮುಂಬೈ) -1925

ಮೂಲ

4. ಆಲ್ವಾರದ ಮಹಾರಾಜ ಜೈ ಸಿಂಗ್ -1877

ಮೂಲ

5.  ಹಿಮಾಲಯದಲ್ಲಿ ಒಂದೇ ತಂತಿಯ ಪಿಟೀಲು ನುಡಿಸ್ತಿರೋ ವ್ಯಕ್ತಿ – 1875

ಮೂಲ

6. ಸ್ವತಂತ್ರ ಪೂರ್ವ ಇಂಡಿಯಾ (ಈಗಿನ ಪಾಕಿಸ್ತಾನ) ದ ಒಬ್ಬ ಪಠಾಣ್ – 1915

ಮೂಲ

7. ಗಂಗೆಯ ತಟದಲ್ಲಿ ಸ್ನಾನ ಮಾಡ್ತಿರೋ ಹೆಂಗಸರು ಮತ್ತು ಮಕ್ಕಳು – 1875

ಮೂಲ

8. ಗಂಗೆಯ ತಟದಲ್ಲಿರೋ ರತ್ನೇಶ್ವರ ಮಹಾದೇವ ದೇವಸ್ಥಾನ. ಈಗ ಇದನ್ನ ಸ್ಸಿಂದಿಯಾ ಘಾಟ್ ಅಂತ ಕರೀತಾರೆ – 1865

ಮೂಲ

9. ಹಿಮಾಚಲ ಪ್ರದೇಶದ ಲಾಹುಲ್ ಕಣಿವೆಯ ಅದ್ಭುತ ದೃಶ್ಯ – 1866

ಮೂಲ

10. ದೆಹಲಿ ರಸ್ತೆಯೊಂದರಿಂದ ಕಾಣ ಸಿಗೋ ಗೋಪುರ – 1858

ಮೂಲ

ಈ ಚಿತ್ರಗಳನ್ನೆಲ್ಲಾ ನೋಡಿದ್ರೆ, ನಮ್ಮೆಲ್ಲರ ವಿಭಿನ್ನತೇಲೂ ಏಕತೆ ಇರೋದು ಎದ್ದು ಕಾಣತ್ತೆ! ಏನಂತೀರಾ?