ನಮ್ದು-ಕೆ ತಂಡದಿಂದ ಪರೀಕ್ಷೆಯಲ್ಲಿ ನಮ್ಗಳಿಗೆ ಆಗೋ ಅನುಭವಗಳ ಒಂದು ಚಿಂದಿ ವೀಡಿಯೋ ಹೊರಬಂದಿದೆ. ನೋಡ್ ನೋಡ್ತಿದ್ದಂಗೇ ಪರೀಕ್ಷೆ ಬರೆದ ‘ಆ ದಿನಗಳು’ ನೆನಪಾಗೋದು ಗ್ಯಾರಂಟಿ… ಎಲ್ಲಾ ಮರೆತು ಅಲ್ಲೀಗೇ ಹೊಟೋಗ್ತೀರಿ… ಹಾಡು ಕೇಳ್ತಾ ಕೇಳ್ತಾ….