ಕ್ಷಮಿಸಿ, ಈ ಮದುವೆ ಯಾರದು, ಏನು, ಎತ್ತ ಅಂತೆಲ್ಲ ನಮಗೆ ಗೊತ್ತಿಲ್ಲ, ಆದರೆ ಈ ತರಹ ಮದುವೆ ನೀವು ನೋಡಿಲ್ಲ ಬಿಡಿ. ಅಲ್ಲಿ ಕೂತಿದ್ದೋರೂ ನೋಡಿಲ್ಲ. ವೀಡಿಯೋನಲ್ಲಿ ಅವರೇ ಗುಸು-ಗುಸು ಪಿಸು-ಪಿಸು ಮಾತಾಡ್ತಿರೋದೂ ಕೇಳುತ್ತೆ, ನೀವೇ ನೋಡಿ: