https://www.facebook.com/laughingcolours/videos/vb.173770089577/10154910720459578/?type=2&theater

ನೀವೂ ಐಸ್ ಕ್ರೀಂ ತಿಂದಿರ್ತೀರಿ. ಆದರೆ ಈ‌ಥರ ಐಸ್ ಕ್ರೀಂ ಮಾರೋನು ನಿಮಗೆ ಸಿಕ್ಕಿರಲ್ಲ ಬಿಡಿ. ತಿನ್ನಕ್ಕಿಂತ ಮುಂಚೇನೇ ನೀವು ಕೊಡೋ ದುಡ್ಡಿಗೆ ಸಿಗಬೇಕಾಗಿದ್ದೆಲ್ಲ ಸಿಕ್ಕಿಬಿಡುತ್ತೆ ಇಂಥೋರಿದ್ರೆ… ಏನ್ ಹೇಳ್ತಿದೀನಿ ಅಂತ ಅರ್ಥ ಆಗ್ತಿಲ್ವಾ? ಇಲ್ಲಿ ನೋಡಿ…