ಮೊನ್ನೆ ರಿಲೀಸ್ ಆಯ್ತಲ್ಲ, ನಾಗತಿಹಳ್ಳಿ ಔರ್ ಇಷ್ಟಕಾಮ್ಯ ಪಿಚ್ಚರ್ರು, ಅದ್ರ ಬಗ್ಗೆ ಒಂದ್ ಪ್ರಶ್ನೆ ಕೇಳ್ಲಾ? 

ಹೀರೋ ನಮ್ ವಿಜಯ ಸೂರ್ಯ – ಅಗ್ನಿಸಾಕ್ಷೀಲ್ ಬರ್ತಾನಲ್ಲ ಔನು – ಗೊತ್ತಲ್ವಾ? ಅವನಿಗೆ ಇಬ್ಬರು ಹೀರೋಯಿನ್ಗಳಲ್ಲಿ ಒಬ್ಬಳು "ಇಷ್ಟ" ಇನ್ನೊಬ್ಬಳು "ಕಾಮ್ಯ" ಇರಬೇಕು…

ಮೂಲ

1) ಒಬ್ಳು ಮಯೂರಿ – ಅದೇ… ಅಶ್ವಿನಿ ನಕ್ಷತ್ರದಲ್ ಬರ್ತಾಳಲ್ಲಿ ಔಳು…

ಮೂಲ

2) ಇನ್ನೊಬ್ಳು ಕಾವ್ಯ ಅಂತ… ಇಲ್ಲಿ ಕೂತಿದಾಳಲ್ಲ ಔಳು…

ಮೂಲ

ಇವ್ರಿಬ್ರಲ್ಲಿ ಹೀರೋಗೆ ಯಾರ್ ಏನೇ ಆಗಿರಲಿ, ನಿಮ್ಗೆ ಯಾರ್ "ಕಾಮ್ಯ"? ಅಂದ್ರೆ… ಯಾರ್ ನೋಡುದ್ರೆ ನಿಮಗೆ ಇಷ್ಟಕ್ಕಿಂತ ಜಾಸ್ತಿ ಆಗುತ್ತೆ?