ಒಂದು ಪ್ಲೇಟ್ ಇಡ್ಲಿ-ವಡೆ

ಒಬ್ಬ ತಮಿಳ ಒಂದು ಲೈಬ್ರರಿಗೆ ಹೋಗಿ ‘ಒಂದು ಪ್ಲೇಟ್ ಇಡ್ಲಿ-ವಡೆ’ ಅಂತ ಜೋರಾಗಿ ಕಿರುಚಿಕೊಂಡನಂತೆ.

ಲೈಬ್ರೇರಿಯನ್ಗೆ ಕೋಪ ಬಂದರೂ ತಡ್ಕೊಂಡು ಮೆಲ್ಲಗೆ ‘ಶ್. ಶ್. ಶ್. ಇದು ಲೈಬ್ರರಿ’ ಅಂದಳಂತೆ.

ಅದಕ್ಕೆ ತಮಿಳ ‘ಅಯ್ಯೋ! ಸಾರಿ!’ ಅಂತ ತನ್ನ ಧ್ವನಿ ತಗ್ಗಿಸಿಕೊಂಡು ಹೇಳಿದನಂತೆ: ‘ಒಂದು ಪ್ಲೇಟ್ ಇಡ್ಲಿ-ವಡೆ!’

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: