http://antekante.com

ಇದನ್ನ ರೋರ್ಶಾಖ್ ಟೆಸ್ಟ್ ಅಂತಾರೆ. ಮನೋವಿಜ್ಞಾನಿಗಳು ಮತ್ತೆ ತಜ್ಞರು ಈ ಟೆಸ್ಟ್ ಉಪಯೋಗಿಸಿಕೊಂಡು ಜನರನ್ನ ಇನ್ನಷ್ಟು ಅರ್ಥ ಮಾಡ್ಕೊಳೋ ಪ್ರಯತ್ನ ಮಾಡ್ತಾರೆ. ಆದರೆ ನಮ್ಮ ನಿಮ್ಮಂಥ ಮಾಮೂಲಿ ಜನರೂ ಇದನ್ನ ಉಪಯೋಗಿಸಿಕೊಳ್ಳಬಹುದು. ನಿಮಗೆ ಯಾವ ಚಿತ್ರ ಇಷ್ಟ ಆಯಿತು ಅಂತ ಹೇಳಿ. ಉತ್ತರ ಸರಿಯಾಗಿ ಬಂತಾ ಅಂತ ಕಮೆಂಟ್ ಮಾಡಿ ಹೇಳಿ.