ಸರಿಯಾದ ಸಮಯಕ್ಕೆ ತೆಗೆದ ಈ 20 ಫೋಟೊ ನೋಡಿದ್ರೆ ನಿಮ್ಮ ಬೇಜಾರ್ ಡಮಾರ್

ಒಂದೊಂದೂ ಸೂಪರ್!

ಫೋಟೋಗ್ರಫಿ ಒಂದ್ ಕಲೆ ಅಂತ ಇದ್ನ ನೋಡಿದ್ಮೇಲಾದ್ರೂ ಒಪ್ತೀರಾ ತಾನೆ??

ಎದ್ದೇಳ್ರೀ ಬೆಳಗಾಯ್ತು!! ಗೂಬೆ ಮುಖ ನೋಡಿದ್ರೆ ಅದೃಷ್ಟ ಮತ್ತೆ!!
ಓ..ಈ ಬಾಯೊಳ್ಗೆ ಗುಹೆ ತರಾ ಐತಲ್ಲಪ್ಪೋ!
ನಾನೇ ಮೀಸೆ ಮಾಮ!!
ಮತ್ತೆ? ಏನ್ಸಮಾಚಾರ!
ನಾಲ್ಗೆ ಉದ್ದ ಮಾಡ್ದಿದ್ರೆ ಆಗದು ಕಾಣಪ್ಪೋ!
ನನ್ ಕೊಂಬು ನೋಡ್ ಎಷ್ಟ್ ದೊಡ್ದಾಗಿದೆ!! ನಿಂದು ಪುಟ್ಟದು!!
ಅಯ್ಯಪ್ಪೋ ಈ ವಯ್ಯಾ ಕುದ್ರೇನೇ ಎತ್ಕೊಂಡಿದಾನಲ್ಲಪ್ಪೋ!!
ಆಯ್ತು…..ರೆಡಿ ಸ್ಟೆಡೀ ಜಂಪ್!!
ಕಪ್ಪು ಬೆಕ್ಕು ಬಿಳೀ ಬಾಲಾನಾ? ಬೆಳೀ ಬೆಕ್ಕು ಕಪ್ಪು ಮೂತೀನ?
ನೀನ್ ತಿಪ್ಪರಲಾಗ ಹಾಕಿದ್ರೂ ನನ್ ತಿನ್ನಾಕಾಗ್ದು ಕಾಣು!!
ಯಾಹೂ!! ಗೆಲುವೆ ಗೆಲುವೆ ಗೆಲುವೆ!! ನಮಗೆಂದೆಂದಿಗೂ ಗೆಲುವೆ!!
ಗುಬ್ಬಚ್ಚಿ ತಿರಿ ತಿರಿ ತಿರುಗ್ತಿದ್ಯಾ???
"ಉತ್ತರ ನಂಗೊತ್ತು, ನಾನ್ ಹೇಳ್ತೀನಿ ಮಿಸ್.."
ತೊಗೋ ಪುಟ್ಟ ಏರೋಪ್ಲೇನು... ಆಟ ಆಡ್ಕೋ ಹೋಗು..
ಅಬ್ಬಾ! ಪಾರಿವಾಳದ್ ಕ್ಯಾಟ್ ವಾಕ್!!
ಓಯ್ ಕಳ್ಳ ಕಳ್ಳ ಕಳ್ಳ ಓನ್ ಮಾತಾ ಇದಿಯಾ?
ಓಡ್ರೀ ಅಲೆ ಮುಚ್ಚತ್ತೆ ಅನ್ನಾಂಗಿಲ್ಲಾ….ನೆರಳ್ರೀ ಯಪ್ಪಾ!!
ಇದೊಂದು ಸೆಮೆಸ್ಟರ್ ಪಾಸ್ ಮಾಡ್ಸಪ್ಪ ದೇವ್ರೆ.. ಮುಂದಿನ ಸಲದಿಂದ ಸರಿಯಾಗ್ ಓದ್ತೀನಿ...
ಹಾಯ್ ಹೇಗಿದ್ಯಾ??
ನಾನು ನಿನ್ನ ಪ್ರೀತಿಸುವೆ!!

ಬ್ರೈಟ್ ಸೈಡ್ನಲ್ಲಿ ಹಾಕಿರೋ ಈ ಫೋಟೋಗಳ್ನ ತೆಗ್ದೋರ್ಯಾರೋ ಗೊತ್ತಿಲ್ಲ...ಅವರಿಗೆ ಇಲ್ಲಿಂದ್ಲೇ ಒಂದ್ ಸೆಲೂಟ್ ಅಂತೂ ಹೊಡೀಲೇಬೇಕ್ ಹೇಳಿ!!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಇನ್ನೊಂದ್ಸಲ ಸ್ವಿಮ್ಮಿಂಗ್ಗ್ ಹೋಗಬೇಕಾದರೆ ಈ 15 ಫೋಟೋಗಳು ನಿಮ್ನ ಕಾಡುತ್ವೆ

ಕಾಪಾಡಿ! ಕಾಪಾಡಿ!

ಈಜು ಬರತ್ತೆ ಅಂತೇಳಿ ಎಲ್ಲೆಲ್ಲೋ ಈಜಕ್ಕೆ ಹೋದ್ರೆ ಅಪಾಯ ತಪ್ಪಿದ್ದಲ್ಲ. ನೀರಿನ ಒಳಗೆ ಏನಿದೆ ಅಂತ ನಮಗೆ ಗೊತ್ತಿರಲ್ಲ. ಗೊತ್ತಾಗೋ ಹೊತ್ತಿಗೆ ಬಜಾವಾಗೋದು ಕಷ್ಟ. ನೀರಿಗೆ ಇಳಿಯೋ ಮುಂಚೆ ತುಂಬಾ ಹುಷಾರಾಗಿರ್ಬೇಕು. ಇಲ್ದಿದ್ರೆ ಅಪಾಯ ತಪ್ಪಿದ್ದಲ್ಲ. ಇಲ್ಲಿರೋ 15 ಫೋಟೋ ನೋಡಿ. ಇನ್ಮೇಲೆ ಸ್ವಿಮ್ಮಿಂಗ್‌ಗೆ ಹೋಗ್ಬೇಕಾದ್ರೆ ಖಂಡಿತ ನಿಮ್ಮನ್ನ ಕಾಡುತ್ವೆ. 

1. ಅತ್ತ ಧರಿ ಇತ್ತ ಪುಲಿ ಅಂದ್ರೆ ಇದೇ ಏನೋಪ್ಪಾ
2. ನೀರಿನಲ್ಲಿ ಗುಹೇನೂ ಇರ್ಬೋದು
3. ಇಂತದ್ದೇನದ್ರೂ ಕಾಣಿಸಿದ್ರೆ ಅರಚಕ್ಕೂ ಆಗಲ್ಲಪ್ಪೋ
4. ಅನಕೊಂಡ ಹಾವು ಇದ್ರೂ ಇರ್ಬೋದು
5. ಮೈ ಝುಮ್ ಅನ್ಸತ್ತೆ ಅಲ್ವಾ?
6. ಗ್ರಾಫಿಕ್ಸ್ ಅಂದ್ಕೊಂಡ್ರಾ.. ಸಿಕ್ಕಿದ್ರೆ ಅಷ್ಟೆ ಸೀರುಂಡೇನೆ!
7. ನೀರಿನಲ್ಲಿ ಅಲೆಯ ಉಂಗುರ ಅಲ್ಲ..ಹಾವಿನುಂಗುರ!
8. ಈ ತರಹ ಮಾಡಕ್ಕೂ ಗುಂಡಿಗೆ ಇರ್ಬೇಕು ಕಣ್ರಿ
9. ಡೈವ್ ಹೊಡೆದ್ರೆ ಹಂಗೇ ಗುಂಳುಂ ಅನ್ನಿಸ್ಬಿಡತ್ತೆ
10. ನನ್ ತಂಟೇಗ್ ಬಂದ್ರೆ ಸುಮ್ಕಿರಲ್ಲ ಅಂತಿದ್ಯಾ ಆಕ್ಟೋಪಸ್!
11. ದಾರಿ ಕಾಣದಾಗಿದೆ ರಾಘವೇಂದ್ರನೇ...
12. ಸಾವು ಕಣ್ಮುಂದೆ ಇದೆ ಅಂತಾರಲ್ಲ...ಇದೇನಾ?
13. ಇದೇನೋ ಪ್ರಾಣಿ ಅಂದ್ಕೊಂಡ್ರಾ...ಛೀ! ಪಾಚಿ ಅಷ್ಟೇ
14. ಎಲ್ಲಿಗೆ ಪಯಣ ಯಾವುದೋ ದಾರಿ...
15. ಬ್ಲೂ ವೇಲ್ ಒಂದ್ಸಲ ಮೇಲೆ ಬಂದಿದೆ ಅಂದ್ರೆ...

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: