ಈ 16 ನಿಜವಾದ ಸನ್ನಿವೇಶಗಳು ನಿಮ್ನ ತಲೆ ಕೆರ್ಕೊಂಡು ಸತ್ಯ ಹುಡುಕೋ ಹಾಗೆ ಮಾಡ್ತವೆ

ಬಸ್ ಡ್ರೈವರ್ರು ಮನೇಲಿ ಹೇಳಿ ಬಂದಿದ್ನಾ ಕೇಳಿ

ಬೈಕು-ಬಸ್ಸು

ಎಲ್ಲಾದರೂ ಹೋಗುವಾಗ ರೋಡಲ್ಲೋ ಫುಟ್ಪಾತಲ್ಲೋ ಒಂದೊಂದ್ಸಲ ಮಹಾನ್ ತಮಾಷೆ ಸೀನುಗಳು ನಡೀತವೆ. ಅಂಥ ಟೈಮಲ್ಲಿ ನಿಮಗೂ ಫೋನ್ ತೆಗೆದು ಫೋಟೋ ತೊಗೋಬೇಕು ಅನ್ನಿಸುತ್ತೆ. ಯಾಕಂದ್ರೆ ನೀವು ಬಾಯಲ್ಲಿ ಹೇಳಿದ್ರೆ ಜನ ನಂಬಲ್ಲ! ಅಂಥ ಕೆಲವು ಫೋಟೋಗಳ್ನ ಇಲ್ಲಿ ನಿಮಗೋಸ್ಕರ ಅಂತೆಕಂತೆಯಿಂದ ತಂದಿದೀವಿ, ನೋಡಿ. ನೋಡ್ತಾ ನೋಡ್ತಾ ನಿಮಗೆ ‘ಇದು ಹೇಗೆ ಸಾಧ್ಯ?’ ಅಂತ ಅನ್ನಿಸುವ ಸಾಧ್ಯತೆ ನಮ್ಮ ಪ್ರಕಾರ 100% ಇದೆ!

1) ಈ ಬಸ್ ಡ್ರೈವರ್ಗಾದರೂ ಮೈಮೇಲೆ ಜ್ಞಾನ ಬೇಡ್ವಾ? ಹೆಂಗೆ ಏಟು ತಿಂದಿದೆ ನೋಡಿ ಬಸ್ಸು:

bikebreaksbus.jpg

2) ಹಿಂಗೆ ಕಾರ್ ನಿಲ್ಲಿಸಕ್ಕೆ ಮನುಷ್ಯರಿಂದ ಸಾಧ್ಯ ನಾ? ಓಕೆ, ಸಾಧ್ಯ ಅನ್ನೋದಾದರೆ ತೆಗೆಯೋದು...?

awesomeparking.jpg

3) ಈಯಮ್ಮ ಬ್ಯಾಂಕಲ್ಲಿ ಮಾಡ್ತಿರೋದು ಕೆಲಸ ನಾ? ಅಲ್ಲಲ್ಲ, ಇದೇನು ಈಯಮ್ಮನ ಮನೆ ನಾ?

governmentemployee.jpg

4) ಇನ್ನೇನ್ ಬೇಡ, ಈಗ ಟೈಮೆಷ್ಟು ಅಂತ ಹೇಳಿಬಿಡಿ ಸಾಕು:

funnytime.jpg

5) ಏನು, ಈಗ ಬರಲು ತೊಗೊಂಡ್ ಹೋಗಕ್ಕಾಗಲ್ಲ ಅಂತಾನಾ ಐಡಿಯಾ?

meanwhileindia.jpg

6) ಇಲ್ಲೊಂದು ರೈಲಿದೆ. ತೋರಿಸಿ, ಅಷ್ಟೇ ನಾವು ಕೇಳೋದು:

traininpicture.jpg

7) ಈ ಕಾರು ಮನೆಮೇಲಿಂದ ಬಿದ್ದೋಗಿದೆ ಪಾಪ. ಆದರೆ ಪ್ರಶ್ನೆ... ಮನೆಮೇಲೆ ಹೆಂಗೆ ಹತ್ತಿತ್ತು ಇದು?

stupidcar.jpg

8) ಈ ಪಾಲ್ಟಿ ಹೆಂಗೆ ಕೂತಿದಾನೆ ಅಂತ ಹೇಳಿಬಿಡಿ, ಅಷ್ಟೇ:

magictrick.jpg

9) ಇಲ್ಲಿ ಏನೋ ತೊಂದರೆ ಇದೆ. ಏನು ಅಂತ ಹೇಳ್ತೀರಾ?

Architecturefail.jpg

10) ಫೆವಿಕಾಲು ನೆರಳ ಮೇಲೂ ಕೆಲಸ ಮಾಡುತ್ತಾ?

thinktwicephoto.jpg

11) ಏನ್ ಬ್ಯಾಲೆನ್ಸ್ ರೀ ಇದು... ನಿಮ್ಮ ಕೈಯಲ್ಲಿ ಸಾಧ್ಯ ನಾ?

brickbalance.jpg

12) ಸೈಕಲ್ ಮೇಲೆ ಒಂದು 100 ಇಟ್ಟಿಗೆ ತೊಗೊಂಡ್ ಹೋಗ್ತಿದಾನೆ ಈಯಪ್ಪ... ಅವನ ತಲೆ ಕಾಣ್ತಿದ್ಯಾ?

mancarryingbrick.jpg

13) ಅಲ್ಲ ರೀ ಕಾನೂನಿನ ಮೇಲೆ ಗೌರವ ಬೇಡ್ವಾ? ಹೆಲ್ಮೆಟ್ ಹಾಕೊಳ್ಬಾರ್ದಾ?

cowonbike.jpg

14) ಎಲ್ಲ ಓಕೆ, ಈಗ ಆಟೋ ಓಡ್ಸೋರು ಯಾರು?

holycow.jpg

15) ಇಳಿಯೋದು ಹೆಂಗೆ ಅಂತ ಯೋಚ್ನೆ ಮಾಡ್ತಿದೀಯಲ್ಲ... ಹತ್ತುವಾಗ ಜ್ಞಾನ ಇರಲಿಲ್ಲವಾ?

funnybuffalo.jpg

16) ಇದು ಸಾಧ್ಯ ನಾ? ಬೀಳಿಸದೆ ಹತ್ತಕ್ಕೆ ಸಾಧ್ಯ ನಾ?

smartdog.jpg

ಚಿತ್ರಗಳು: ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಇನ್ನೊಂದ್ಸಲ ಸ್ವಿಮ್ಮಿಂಗ್ಗ್ ಹೋಗಬೇಕಾದರೆ ಈ 15 ಫೋಟೋಗಳು ನಿಮ್ನ ಕಾಡುತ್ವೆ

ಕಾಪಾಡಿ! ಕಾಪಾಡಿ!

ಈಜು ಬರತ್ತೆ ಅಂತೇಳಿ ಎಲ್ಲೆಲ್ಲೋ ಈಜಕ್ಕೆ ಹೋದ್ರೆ ಅಪಾಯ ತಪ್ಪಿದ್ದಲ್ಲ. ನೀರಿನ ಒಳಗೆ ಏನಿದೆ ಅಂತ ನಮಗೆ ಗೊತ್ತಿರಲ್ಲ. ಗೊತ್ತಾಗೋ ಹೊತ್ತಿಗೆ ಬಜಾವಾಗೋದು ಕಷ್ಟ. ನೀರಿಗೆ ಇಳಿಯೋ ಮುಂಚೆ ತುಂಬಾ ಹುಷಾರಾಗಿರ್ಬೇಕು. ಇಲ್ದಿದ್ರೆ ಅಪಾಯ ತಪ್ಪಿದ್ದಲ್ಲ. ಇಲ್ಲಿರೋ 15 ಫೋಟೋ ನೋಡಿ. ಇನ್ಮೇಲೆ ಸ್ವಿಮ್ಮಿಂಗ್‌ಗೆ ಹೋಗ್ಬೇಕಾದ್ರೆ ಖಂಡಿತ ನಿಮ್ಮನ್ನ ಕಾಡುತ್ವೆ. 

1. ಅತ್ತ ಧರಿ ಇತ್ತ ಪುಲಿ ಅಂದ್ರೆ ಇದೇ ಏನೋಪ್ಪಾ
2. ನೀರಿನಲ್ಲಿ ಗುಹೇನೂ ಇರ್ಬೋದು
3. ಇಂತದ್ದೇನದ್ರೂ ಕಾಣಿಸಿದ್ರೆ ಅರಚಕ್ಕೂ ಆಗಲ್ಲಪ್ಪೋ
4. ಅನಕೊಂಡ ಹಾವು ಇದ್ರೂ ಇರ್ಬೋದು
5. ಮೈ ಝುಮ್ ಅನ್ಸತ್ತೆ ಅಲ್ವಾ?
6. ಗ್ರಾಫಿಕ್ಸ್ ಅಂದ್ಕೊಂಡ್ರಾ.. ಸಿಕ್ಕಿದ್ರೆ ಅಷ್ಟೆ ಸೀರುಂಡೇನೆ!
7. ನೀರಿನಲ್ಲಿ ಅಲೆಯ ಉಂಗುರ ಅಲ್ಲ..ಹಾವಿನುಂಗುರ!
8. ಈ ತರಹ ಮಾಡಕ್ಕೂ ಗುಂಡಿಗೆ ಇರ್ಬೇಕು ಕಣ್ರಿ
9. ಡೈವ್ ಹೊಡೆದ್ರೆ ಹಂಗೇ ಗುಂಳುಂ ಅನ್ನಿಸ್ಬಿಡತ್ತೆ
10. ನನ್ ತಂಟೇಗ್ ಬಂದ್ರೆ ಸುಮ್ಕಿರಲ್ಲ ಅಂತಿದ್ಯಾ ಆಕ್ಟೋಪಸ್!
11. ದಾರಿ ಕಾಣದಾಗಿದೆ ರಾಘವೇಂದ್ರನೇ...
12. ಸಾವು ಕಣ್ಮುಂದೆ ಇದೆ ಅಂತಾರಲ್ಲ...ಇದೇನಾ?
13. ಇದೇನೋ ಪ್ರಾಣಿ ಅಂದ್ಕೊಂಡ್ರಾ...ಛೀ! ಪಾಚಿ ಅಷ್ಟೇ
14. ಎಲ್ಲಿಗೆ ಪಯಣ ಯಾವುದೋ ದಾರಿ...
15. ಬ್ಲೂ ವೇಲ್ ಒಂದ್ಸಲ ಮೇಲೆ ಬಂದಿದೆ ಅಂದ್ರೆ...

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: