ರಘು ಮುಖರ್ಜೀನ ಮದುವೆ ಆಗಕ್ಕೆ 12 ದಿನ ಮುಂಚೆ ಅನು ಪ್ರಭಾಕರ್ ಪಬ್ಲಿಕ್ಕಾಗಿ ಮಾಡಿದ್ದು

ಯಾರೂ ಗಮನಿಸಲೇ ಇಲ್ಲ ನೋಡಿ

ಅನು ರಘು

ಅನು ಪ್ರಭಾಕರ್ಗೂ...

wikipedia

‘ಪ್ಯಾರಿಸ್ ಪ್ರಣಯ’ದಲ್ಲಿ ಮಾಡಿದ್ದ ರಘು ಮುಖರ್ಜೀ ಅನ್ನೋ ಬೆಂಗಾಲಿ ಬಾಬುಗೂ...

america.pink

ಇವತ್ತು... ಅಂದ್ರೆ 25ನೇ ಏಪ್ರಿಲ್ 2016ನೇ ತಾರೀಕು ಮದುವೆ ನಡೀತು.

ಇದರ ಬಗ್ಗೆ ಎಷ್ಟೋ ಪತ್ರಿಕೆಗಳು ವರದಿಯೇನೋ ಮಾಡಿದಾರೆ. ಬ್ಯಾಂಗಲೋರ್ ಮಿರರ್ರಲ್ಲಿ ಕೆಲಸ ಮಾಡೋ ಶ್ಯಾಮ್ ಪ್ರಸಾದ್ ಈ ಫೋಟೋ ಶೇರ್ ಮಾಡ್ಕೊಂಡ್ರು:

ಇಬ್ಬರಿಗೂ ಇದು ಎರಡನೆ ಮದುವೆಯಂತೆ. ಇವೆಲ್ಲ ಈಗಿನ್ ಕಾಲದಲ್ಲಿ ಹೊಸದೇನಲ್ಲ ಬಿಡಿ (ಅದೂ ಸಿನೆಮಾದೋರ್ಗೆ)...

ಆದರೆ ಮದುವೆ ನಡೆಯಕ್ಕೆ 12 ದಿನ ಮುಂಚೆ... ಅಂದ್ರೆ ಏಪ್ರಿಲ್ 13ನೇ ತಾರೀಕು... ಅನು ಪ್ರಭಾಕರ್ ಕನ್ನಡಿಗರ ಮುಂದೆ ಒಂದು ಬೇಡಿಕೆ ಇಟ್ಟಿದ್ರು... ನನ್ನ ‘ಫ್ರೆಂಡ್’ ರಘು ಮುಖರ್ಜೀಗೆ ಟೈಮ್ಸ್ ಆಫ್ ಇಂಡಿಯಾನೋರು ನಡೆಸ್ತಾ ಇರೋ Most Desirable Person 2015 ಸ್ಪರ್ಧೆಯಲ್ಲಿ ವೋಟು ಹಾಕಿ ಅಂತ...

ಎಷ್ಟು ಕ್ಯೂಟ್ ಅಲ್ವಾ? ರಘು ಮುಖರ್ಜಿ ಇರುವಾಗ ಯಾರ್ ಯಾರಿಗೋ ಯಾಕ್ ಬಿಟ್ಟು ಕೊಡಬೇಕು Most Desirable ಅನ್ನೋ ಬಿರುದನ್ನ ಅನ್ನೋ ಯೋಚನೆ ಇರಬೇಕು ಅನೂಗೆ :-) ಯಾರಿಗೂ ಗೊತ್ತಾಗಲೇ ಇಲ್ಲ ನೋಡಿ, ಈ ‘ಫ್ರೆಂಡ್ನ’ ಅನು ಮದುವೆ ಆಗ್ತಿದಾರೆ ಅಂತ! ಏನೋ ಒಂದು! ನೂರ್ ಕಾಲ ಬಾಳ್ರಪ್ಪ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಈ 10 ಪ್ರಶ್ನೆಗಳಿಗೆ ನೀವು ಕೊಡೋ ಉತ್ತರದಿಂದ ನಿಮ್ಮ ವ್ಯಕ್ತಿತ್ವದ ಕೇಂದ್ರಬಿಂದು ಯಾವುದು ಅಂತ ಗೊತ್ತಾಗುತ್ತೆ

ಒಂದು ಚಿಕ್ಕ ಅಂತೆಕಂತೆ ಕ್ವಿಜ಼್‌

ಚಕ್ ಚಕ್ ಅಂತ ಉತ್ತರ ಆಯ್ಕೆ ಮಾಡ್ಕೋತಾ ಹೋಗಿ… ಜಾಸ್ತಿ ಯೋಚನೆ ಮಾಡಬೇಡಿ…:-)

 

 

ನೆನೆಪದ: 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: