ತಾಕತ್ತಿದ್ರೆ ಟ್ರೋಲ್ ಹೈಕ್ಳು ಬಿಟ್ಟಿರೋ ಈ ಹೆಣ್ಮಕ್ಕಳ dubsmash ವೀಡಿಯೋನ 2ನೇ ಸಲ ನೋಡದೆ ಇರಿ

ಏನ್ ಪ್ರತಿಭೆ! ಆಹಾ!

ಟ್ರೋಲ್ ಹೈಕ್ಳು

ಕೂಳೆ ಹುಡ್ರು-ಹುಡ್ಗೀರ ಅಡ್ಡಾ ಆಗಿರೋ ‘ಟ್ರೋಲ್ ಹೈಕ್ಳು’ ವುಮನ್ಸ್ ಡೇಗೆ ಒಂದು ಚಿಂದಿ ಐಡಿಯಾ ಮಾಡಿದ್ರು. ಒಂದ್ 15 ದಿನ ಹಿಂದೇನೇ ಹುಡುಗೀರ dubsmash ವೀಡಿಯೋ ಮಾಡ್ತೀವಿ, ನಿಮ್ಮ ವೀಡಿಯೋ ಕಳಿಸಿ ಅಂತ ಕೇಳ್ಕೊಂಡಿದ್ರು. ಆಮೇಲೆ ಟೈಂಗೆ ಸರಿಯಾಗಿ ಮಾರ್ಚ್ 8ನೇ ತಾರೀಕು ಈ ವೀಡಿಯೋ ಬಿಟ್ಟಿದಾರೆ:

ನಮಗಂತೂ ಇದನ್ನ ಎಷ್ಟ್ ಸಲಿ ನೋಡಿದರೂ ಮತ್ತೆ ನೋಡಬೇಕು ಅನ್ನಿಸ್ತಾ ಇದೆ! ಬೇರೆ ಕೆಲಸ ಇದ್ದರೂ ನೋಡದೆ ಇರಕ್ಕೆ ಆಗ್ತಿಲ್ಲ. ನಿಮಗೆ ತಾಕತ್ತಿದ್ರೆ ಒಂದೇ ಸಲ ನೋಡಿ ಎರಡನೇ ಸಲ ಬೇಡ ಅಂತ ಬಿಟ್ಟುಬಿಡಿ, ನೋಡೋಣ!

ಅಂದಹಾಗೆ 6:46ಕ್ಕೆ ಒಬ್ರು ಆಂಟಿ ಬರ್ತಾರೆ, ಮಿಸ್ ಮಾಡ್ಕೋಬೇಡಿ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಇನ್ನೊಂದ್ಸಲ ಸ್ವಿಮ್ಮಿಂಗ್ಗ್ ಹೋಗಬೇಕಾದರೆ ಈ 15 ಫೋಟೋಗಳು ನಿಮ್ನ ಕಾಡುತ್ವೆ

ಕಾಪಾಡಿ! ಕಾಪಾಡಿ!

ಈಜು ಬರತ್ತೆ ಅಂತೇಳಿ ಎಲ್ಲೆಲ್ಲೋ ಈಜಕ್ಕೆ ಹೋದ್ರೆ ಅಪಾಯ ತಪ್ಪಿದ್ದಲ್ಲ. ನೀರಿನ ಒಳಗೆ ಏನಿದೆ ಅಂತ ನಮಗೆ ಗೊತ್ತಿರಲ್ಲ. ಗೊತ್ತಾಗೋ ಹೊತ್ತಿಗೆ ಬಜಾವಾಗೋದು ಕಷ್ಟ. ನೀರಿಗೆ ಇಳಿಯೋ ಮುಂಚೆ ತುಂಬಾ ಹುಷಾರಾಗಿರ್ಬೇಕು. ಇಲ್ದಿದ್ರೆ ಅಪಾಯ ತಪ್ಪಿದ್ದಲ್ಲ. ಇಲ್ಲಿರೋ 15 ಫೋಟೋ ನೋಡಿ. ಇನ್ಮೇಲೆ ಸ್ವಿಮ್ಮಿಂಗ್‌ಗೆ ಹೋಗ್ಬೇಕಾದ್ರೆ ಖಂಡಿತ ನಿಮ್ಮನ್ನ ಕಾಡುತ್ವೆ. 

1. ಅತ್ತ ಧರಿ ಇತ್ತ ಪುಲಿ ಅಂದ್ರೆ ಇದೇ ಏನೋಪ್ಪಾ
2. ನೀರಿನಲ್ಲಿ ಗುಹೇನೂ ಇರ್ಬೋದು
3. ಇಂತದ್ದೇನದ್ರೂ ಕಾಣಿಸಿದ್ರೆ ಅರಚಕ್ಕೂ ಆಗಲ್ಲಪ್ಪೋ
4. ಅನಕೊಂಡ ಹಾವು ಇದ್ರೂ ಇರ್ಬೋದು
5. ಮೈ ಝುಮ್ ಅನ್ಸತ್ತೆ ಅಲ್ವಾ?
6. ಗ್ರಾಫಿಕ್ಸ್ ಅಂದ್ಕೊಂಡ್ರಾ.. ಸಿಕ್ಕಿದ್ರೆ ಅಷ್ಟೆ ಸೀರುಂಡೇನೆ!
7. ನೀರಿನಲ್ಲಿ ಅಲೆಯ ಉಂಗುರ ಅಲ್ಲ..ಹಾವಿನುಂಗುರ!
8. ಈ ತರಹ ಮಾಡಕ್ಕೂ ಗುಂಡಿಗೆ ಇರ್ಬೇಕು ಕಣ್ರಿ
9. ಡೈವ್ ಹೊಡೆದ್ರೆ ಹಂಗೇ ಗುಂಳುಂ ಅನ್ನಿಸ್ಬಿಡತ್ತೆ
10. ನನ್ ತಂಟೇಗ್ ಬಂದ್ರೆ ಸುಮ್ಕಿರಲ್ಲ ಅಂತಿದ್ಯಾ ಆಕ್ಟೋಪಸ್!
11. ದಾರಿ ಕಾಣದಾಗಿದೆ ರಾಘವೇಂದ್ರನೇ...
12. ಸಾವು ಕಣ್ಮುಂದೆ ಇದೆ ಅಂತಾರಲ್ಲ...ಇದೇನಾ?
13. ಇದೇನೋ ಪ್ರಾಣಿ ಅಂದ್ಕೊಂಡ್ರಾ...ಛೀ! ಪಾಚಿ ಅಷ್ಟೇ
14. ಎಲ್ಲಿಗೆ ಪಯಣ ಯಾವುದೋ ದಾರಿ...
15. ಬ್ಲೂ ವೇಲ್ ಒಂದ್ಸಲ ಮೇಲೆ ಬಂದಿದೆ ಅಂದ್ರೆ...

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: