ಪೋಲೀಸರು DL ಕೇಳಿದರೆ ಏನು ಮಾಡಬೇಕು? ಈ ದಾವಣಗೆರೆ ಹುಡುಗಿ ಕೈಲಿ ಕಲಿಯಿರಿ!

ಪೋಲೀಸರ ಮುಖದಲ್ಲೇ ಬೆವರಿಳಿಸಿದ್ದಾಳೆ!

ಪೋಲೀಸರು, ಡಿ.ಎಲ್.

ಟ್ರಾಫಿಕ್ ಪೋಲಿಸ್ಗಳು ಬೈಕು, ಸ್ಕೂಟರ್ ಹಿಡ್ಕೊಂಡು ಡಿಎಲ್ ತೋರ್ಸು ಅಂತ ಕೇಳಿದಾಗ ನಿಮ್ಮ ಮುಖ ಬೆವರಿಳಿಯುತ್ತಾ? ಇಲ್ಲಿ ಅವರ ಮುಖಾನೇ ಬೆವರಿಳಿಸುವ ವಿಧಾನ ಒಂದಿದೆ, ಓದಿ!

ದಾವಣಗೆರೆಯಲ್ಲಿ ಹುಡುಗೀರ ಸ್ಕೂಟರ್ ಹಿಡ್ಕೊಂಡಾಗ ಒಬ್ಬಳು ಏನು ಮಾಡಿದಳು ಗೊತ್ತಾ? ಅವರಿಗೇ ಚಿಂದಿಯಾಗಿ ವಾಪಸ್ ಆವಾಜ಼ು!

ತಬ್ಬಿಬ್ಬಾದ ಪೊಲೀಸರು ತಾವೇ ಹ್ಯಾಪುಮೋರೆ ಹಾಕಿಕೊಳ್ಳಬೇಕಾಗಿ ಬಂದಿದೆ. ಪ್ರಸಂಗ ಕೊಂಚ ಹೀಗೆ ನಡೆದಿದೆ:

ಪೋಲಿಸ್: ಡ್ರೈವಿಂಗ್ ಲೈಸನ್ಸ್ ತೋರ್ಸಮ್ಮಾ?

ಹುಡುಗಿ: ಇಲ್ಲ ಸಾರ್, ನಾವು ಮನೆಯಲ್ಲಿ ಬಿಟ್ಟುಬಂದಿದ್ದೇವೆ:-(

ಪೋಲಿಸ್: ಸರೀ ಹೋಯ್ತು :-) ಪಕ್ಕಕ್ಕೆ ಬೈಕ್ ಹಾಕಿ

ಹುಡುಗಿ: ಪರೀಕ್ಷೆ ಸಾರ್, ಬೇಗ ಹೋಗ್ಬೇಕ್, ಬಿಟ್ಬಿಡೀ ಪ್ಲೀಸ್

ಪೋಲಿಸ್: ಹೋಗಮ್ಮ, ಮನೆಗ್ ಹೋಗ್ ತೊಗೊಂಡ್ ಬಂದ್ ತೋರ್ಸಿ ಮತ್ತೆ ಸ್ಕೂಟರ್ ತೊಗೊಂಡ್ ಹೋಗು

ಹುಡುಗಿ: ಹಾಗಾದ್ರೆ ನಿಮ್ DL ತೋರ್ಸಿ ಸಾರ್

ಪೋಲಿಸ್ ಆಫಿಸರ್: ಲೋ, ನಿಂದ್ DL ತೋರ್ಸೋ...

ಪೋಲಿಸ್ ಪೇದೆ: ನಂದು ಮನೇಲ್ ಐತೆ ಸಾರ್:-(

ಹುಡುಗಿ: ಝೆರಾಕ್ಸ್ ಇದ್ದ್ರೂ ಸಾಕು ಕೊಡ್ರೀ ಸಾರ್ ನೀವ್ ಪೋಲಿಸ್ ಆಫಿಸರ್ ಅಲ್ವಾ?

ಪೂರ್ತಿ ವಿವರ ನೋಡಕ್ಕೆ ಕೆಳಗಿನ ವಿಡಿಯೋ ನೋಡಿ:

ನಮ್ಗೆ ನಿಮ್ಗೆ ಎಲ್ಲರಿಗೂ ಆಗುವ ಪರೀಕ್ಷೆ ಇದು, ನಾವೂ ಸ್ವಲ್ಪ ಸಮಯಪ್ರಜ್ಞೆ ತೋರ್ಸೋದು ಕಲಿತುಕೋಬೇಕು ಅಲ್ವಾ?

ಮಾಹಿತಿ ಮೂಲ: ಅನು

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಉಗುರಿಗೆ ಟೂತ್‍ಪೇಸ್ಟ್ ಹಚ್ಚಿಕೊಳೋದ್ರಿಂದ ಏನ್ ಲಾಭ ಸಿಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯಾವನಿಗ್ ಗೊತ್ತಿತ್ತು?

ಬೆರಳು

ನಿಮ್ಮ ಕೈ ಉಗುರು ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗಿದ್ಯಾ?

ಮೂಲ

ಡಾರ್ಕ್ ಬಣ್ಣದ ನೇಲ್ ಪಾಲಿಶ್ ಹೆಚ್ಚಿಕೊಂಡು ತೆಗೆದರೆ ಹೀಗಾಗಬಹುದು. ಇಲ್ಲಾ ಸಿಗರೇಟ್ ಹಿಡ್ಕೊಳೋದ್ರಿಂದಾನೂ ಹೀಗಾಗಬಹುದು...

ಕಾರಣ ಏನೇ ಇರಲಿ, ಇದಕ್ಕೆ ಒಂದು ಸುಲಭವಾದ ಉಪಾಯ ಇದೆ...

ಮಾಮೂಲಿ ಟೂತ್‍ಪೇಸ್ಟ್ ತೊಗೊಂಡು...

ಮೂಲ

ಉಗುರಿಗೆ ಹಚ್ಚಿ 10 ನಿಮಿಷ ಹಾಗೇ ಬಿಟ್ಟುಬಿಡಿ. ಆಮೇಲೆ ತೊಳ್ಕೊಳಿ.

ಮೂಲ

ಹೀಗೆ ದಿನ ಬಿಟ್ಟು ದಿನ ಮಾಡಿ. 1 ವಾರದಲ್ಲಿ ಹಳದಿ ಬಣ್ಣ ಮಾಯ!

ಕೆಲವರಿಗೆ ಇನ್ನೂ ಹೆಚ್ಚು ದಿನ ತೊಗೋಬೋದು.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: