ಈ ಮುದ್ದ್-ಮುದ್ದಾಗಿರೋ ಅವಳಿ-ಜವಳಿ ಮಕ್ಕಳಿಗೆ ಇನ್ನೂ ಹುಟ್ಟಿರೋದೇ ಗೊತ್ತಿಲ್ಲ, ಗೊತ್ತು ಮಾಡಿಸ್ತಾರೆ ನೋಡಿ

ಹೊಸ ವಿಧಾನ

ಈಗ್ತಾನೇ ಹುಟ್ಟಿರೋ ಮಕ್ಕಳನ್ನ ನೋಡೋದೇ ಒಂದು ಆನಂದದ ಅನುಭವ

ಇಲ್ಲಿ ಈ ಅವಳಿ ಜವಳಿ ಮಕ್ಕಳಿಗೆ ತಾವು ಹುಟ್ಟಿರೋದು ಇನ್ನೂ ಗೊತ್ತಾಗಿಲ್ಲ. ಅಮ್ಮನ ಹೊಟ್ಟೇಲೇ ಇದೀನಿ ಅನ್ಕೊಂಡಿವೆ. ಅವುಗಳ್ನ ನಮ್ಮ ಪ್ರಪಂಚಕ್ಕೆ ಕರ್ಕೊಂಡ್ ಬರಕ್ಕೆ "ದಿ ಬೇಬಿ ಸ್ಪಾ" ಅನ್ನೋ ಒಂದು ಹೊಸ ವಿಧಾನ ಇತ್ತೀಚೆಗೆ ಶುರು ಆಗಿದೆ. ಅದನ್ನ ಶುರು ಮಾಡಿರೋರ ಹೆಸರು ಸೋನಿಯಾ ರೋಚೆಲ್ ಅಂತ -- ಫ್ರಾನ್ಸ್ ದೇಶದೋರು. ಇವರ ವಿಧಾನ ಏನಪ್ಪಾ ಅಂದ್ರೆ ಹುಟ್ಟಿದ ಕೂಡಲೆ ಮಕ್ಕಳನ್ನ ಬೆಚ್ಚಗಿರೋ ನೀರಲ್ಲಿ ಸ್ನಾನ ಮಾಡಿಸೋದು -- ಮನಸ್ಸಿಗೆ ಮುದ ನೀಡುವಂಥ ಸಂಗೀತ ಹಾಕ್ಕೊಂಡು. ಈ ವೀಡಿಯೋ ನೋಡಿ ನಮಗಂತೂ ಮೈ ಜುಮ್ ಅನ್ತಾ ಇದೆ! ಎಂಥ ಅದ್ಭುತವಾದ ಸೃಷ್ಟಿ!!

 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಈ 10 ಪ್ರಶ್ನೆಗಳಿಗೆ ನೀವು ಕೊಡೋ ಉತ್ತರದಿಂದ ನಿಮ್ಮ ವ್ಯಕ್ತಿತ್ವದ ಕೇಂದ್ರಬಿಂದು ಯಾವುದು ಅಂತ ಗೊತ್ತಾಗುತ್ತೆ

ಒಂದು ಚಿಕ್ಕ ಅಂತೆಕಂತೆ ಕ್ವಿಜ಼್‌

ಚಕ್ ಚಕ್ ಅಂತ ಉತ್ತರ ಆಯ್ಕೆ ಮಾಡ್ಕೋತಾ ಹೋಗಿ… ಜಾಸ್ತಿ ಯೋಚನೆ ಮಾಡಬೇಡಿ…:-)

 

 

ನೆನೆಪದ: 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: