ಒಬ್ಬ ವಿದ್ಯಾರ್ಥಿ ಮಾಡಿರೋ ಈ ಅಡಿಡಾಸ್ ಜಾಹೀರಾತ್ನ ಅಡಿಡಾಸ್ ಒಪ್ಪಲಿಲ್ಲ, ಆದರೆ ಅವರೇ ಮಾಡಕ್ಕಿಂತ ಚೆನ್ನಾಗಿದೆ

ಒಳ್ಳೇ ಸಂದೇಶ ಇದೆ

ಜಾಹೀರಾತು ಮಾಡೋರಿಗೆ ಎರಡು ದಾರಿ ಇರುತ್ತೆ: ಸಾಮಾನ್ ಮಾರೋದು ಅಥವಾ ಕನಸು ತೋರ್ಸೋದು. ಯೂಜೀನ್ ಮರ್ಹರ್ ಅನ್ನೋ ಒಬ್ಬ ಜರ್ಮನ್ ವಿದ್ಯಾರ್ಥಿ ಮಾಡಿರೋ ಈ ಜಾಹೀರಾತು ಎರಡನೇ ಜಾತಿಗೆ ಸೇರುತ್ತೆ. ಒಬ್ಬ ಮ್ಯಾರಥಾನ್ ಓಡುಗಾರ ಮತ್ತೆ ಓಡೋ ಈ ಜಾಹೀರಾತಲ್ಲಿ ಎಲ್ಲಾ "ಹುಚ್ಚ"ರೇ.

ಮರ್ಹರ್ ಇದನ್ನ ಅಡಿಡಾಸ್ಗೆ ಕಳಿಸಿದಾಗ ಅವರು ಒಪ್ಪಲಿಲ್ಲವಂತೆ. ಆದರೇನು, ಈಗಾಗಲೇ ಈ ವೀಡಿಯೋ ಇಂಟರ್ನೆಟ್ಟಲ್ಲಿ ಚೆಚ್ತಾ‌ ಇದೆ! ನೋಡಿ, ಲಾಯಕ್ಕಾಗಿದೆ:

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಈ 10 ಪ್ರಶ್ನೆಗಳಿಗೆ ನೀವು ಕೊಡೋ ಉತ್ತರದಿಂದ ನಿಮ್ಮ ವ್ಯಕ್ತಿತ್ವದ ಕೇಂದ್ರಬಿಂದು ಯಾವುದು ಅಂತ ಗೊತ್ತಾಗುತ್ತೆ

ಒಂದು ಚಿಕ್ಕ ಅಂತೆಕಂತೆ ಕ್ವಿಜ಼್‌

ಚಕ್ ಚಕ್ ಅಂತ ಉತ್ತರ ಆಯ್ಕೆ ಮಾಡ್ಕೋತಾ ಹೋಗಿ… ಜಾಸ್ತಿ ಯೋಚನೆ ಮಾಡಬೇಡಿ…:-)

 

 

ನೆನೆಪದ: 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: