ಮನುಷ್ಯಂಗೆ ಮೈಮೇಲೆ ಎಷ್ಟು ನಿಯಂತ್ರಣ ಇರಕ್ಕೆ ಸಾಧ್ಯ ಅಂತ ಗೊತ್ತಾಗಬೇಕಾದ್ರೆ ಇವಳ ಡ್ಯಾನ್ಸ್ ನೋಡಿ

ಅದೇನ್ ಮೈ ಬಗ್ಗಿಸ್ತಾಳೆ ರೀ!

ಯಾನಾ ಕ್ರೆಮ್ನೇವಾ ಅನ್ನೋ ಈ ಡ್ಯಾನ್ಸರ್ ಏನ್ ಡ್ಯಾನ್ಸ್ ಮಾಡ್ತಾಳೆ ರೀ! ಈ ವೀಡಿಯೋ ಈಗಾಗಲೇ 1 ಕೋಟಿಗಿಂತ ಹೆಚ್ಚು ಸಲ ಜನ ನೋಡಿದಾರೆ. ಮೈಮೆಲೆ ಇಷ್ಟು ನಿಯಂತ್ರಣ ಯಾರಿಗಾದರೂ ಇರಕ್ಕೆ ಸಾಧ್ಯಾನಾ ಅನ್ನೋ ಸಂದೇಹ ಬರುತ್ತೆ. ಇದನ್ನ ಬಾಯಲ್ಲೇನ್ ಹೇಳೋದು, ನೀವೇ ನೋಡಿ:

ಇದೇ ಡ್ಯಾನ್ಸ್-ಗೆ ಸ್ವಲ್ಪ ಭಾರತೀಯ ಸಂಗೀತದ್ ತರಹ ಇರೋ ಸಂಗೀತದ ಹಿನ್ನೆಲೆಯಲ್ಲೂ ಡ್ಯಾನ್ಸ್ ಮಾಡಿದಾಳೆ. ಇದನ್ನೂ ಒಂದಪ್ಪ ನೋಡಿಬಿಡಿ:

ಡ್ಯಾನ್ಸ್ ಮೈ ಅಂದ್ರೆ ಇದು ಕಣ್ರೀ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಈ 10 ಪ್ರಶ್ನೆಗಳಿಗೆ ನೀವು ಕೊಡೋ ಉತ್ತರದಿಂದ ನಿಮ್ಮ ವ್ಯಕ್ತಿತ್ವದ ಕೇಂದ್ರಬಿಂದು ಯಾವುದು ಅಂತ ಗೊತ್ತಾಗುತ್ತೆ

ಒಂದು ಚಿಕ್ಕ ಅಂತೆಕಂತೆ ಕ್ವಿಜ಼್‌

ಚಕ್ ಚಕ್ ಅಂತ ಉತ್ತರ ಆಯ್ಕೆ ಮಾಡ್ಕೋತಾ ಹೋಗಿ… ಜಾಸ್ತಿ ಯೋಚನೆ ಮಾಡಬೇಡಿ…:-)

 

 

ನೆನೆಪದ: 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: