ಶನಿ ಕಾಟ ಇದ್ದರೆ ಹನುಮಂತಂಗೆ ಯಾಕೆ ಪೂಜೆ ಮಾಡ್ತಾರೆ ಅಂತ ತಿಳ್ಕೊಳಿ

ಶನಿಗೂ ಕಷ್ಟ ಬಂದಿತ್ತು

ರಾಮಾಯಣದಲ್ಲಿ ಬರತ್ತೆ ಈ ಪ್ರಸಂಗ.

ರಾವಣ ತನಗೆ ಹುಟ್ಟೊ ಮಗ ಕೂಡ ಹಾಗೇ ಆಗ್ಬೇಕು, ಅವನು ಹುಟ್ಟೊ ಕಾಲದಲ್ಲಿ ಎಲಾ ನವಗ್ರಹಗಳೆಲ್ಲಾ 11ನೇ ಮನೇಲೇ ಇರ್ಬೇಕು ಅಂತ ಆಸೆಪಟ್ಟ.

ಮೂಲ

ನವಗ್ರಹಗಳನೆಲ್ಲಾ ತನ್ನ ಅಧೀನಕ್ಕೆ ತೊಗೊಂಡ. ಶನಿಯನ್ನೂ ಕೂಡ ಬಿಡಲಿಲ್ಲ.

ಶನಿ ಯಾರನ್ನೂ ಕಾಡದೆ ಬಿಡೋನಲ್ಲ. ಅಂಥದ್ರಲ್ಲಿ ರಾವಣನ ಕೈ ಸಿಕ್ಕಿಹಾಕಿಕೊಂಡ.

ಹನುಮಂತ ಸೀತಾ ದೇವೀನ ಹುಡ್ಕೋಂಡು ಲಂಕೆಗೆ ಬಂದಿರ್ತಾನೆ. ಆಗ ನವಗ್ರಹಗಳನ್ನ ರಕ್ಷಣೆ ಮಾಡಕ್ಕೂ ಬರ್ತಾನೆ. ಎಲಾರ್ನೂ ಬಂಧನದಿಂದ ಬಿಡಿಸಿ ರಾವಣಂಗೆ ಸವಾಲು ಹಾಕ್ತಾನೆ...

ನಿನಗೆ ನಿಜವಾಗ್ಲೂ ಪುರುಷತ್ವ ಇದ್ರೆ ಅದನ್ನ ಈಗ ನವಗ್ರಹಗಳ ಮುಂದೆ ತೋರ್ಸು. ಅವರೆಲ್ಲರನ್ನೂ ಎದೆ ಮೆಟ್ಟಿ ನಿಲ್ಲು, ಬೆನ್ನ ಹಿಂದೆ ನಿಂತು ತುಳಿಯೋದು ಪುರುಷ ಲಕ್ಷಣವಲ್ಲ ಅಂತ ಹೇಳ್ತಾನೆ ಹನುಮಂತ. 

ಅದಕ್ಕೆ ರಾವಣ ಉಬ್ಬಿಹೋಗಿ ನೆಲದ ಮೇಲೆ ಬೆನ್ನೂರಿ ನವಗ್ರಹಗಳನ್ನ ಅಂಗಾತ ಮಲಗಿಸಿಕೊಂಡ.

ಇದರಿಂದ ಶನಿಗೆ ತುಂಬಾ ಸಮಾಧಾನ ಆಯ್ತು. ಆಗ ಹನುಮಂತನಿಗೆ ವರ ಕೊಡ್ತಾನೆ...

"ಯಾರು ನಿನ್ನನ್ನ ಶ್ರದ್ಧೆ ಭಕ್ತಿಯಿಂದ ಧ್ಯಾನ ಮಾಡ್ತಾರೋ, ಹಾಡಿ ಸ್ತುತಿಸುತ್ತಾರೋ, ಪೂಜೆ ಮಾಡ್ತಾರೋ ಅವರಿಗೆಲ್ಲಾ ನಾನು ಎಂದೂ ಪೀಡಿಸಲ್ಲ"

ಮೂಲ

ಅದಕ್ಕೆ ಈಗ್ಲೂ ಜನ ಶನಿ ಕಾಟ ಇದ್ರೆ ಹನುಮಂತನ ಪೂಜೆ ಮಾಡ್ತಾರೆ

ತುಪ್ಪದ ದೀಪ ಹಚ್ಚಿ, ಆರತಿ ಬೆಳಗ್ತಾರೆ. ತುಪ್ಪ ಹನುಮಂತಂಗೆ ಇಷ್ಟ. ಬೇಗ ಒಲಿತಾನೆ ಅಂತ ಹಲವಾರು ಜ್ಯೋತಿಷಿಗಳು ಹೇಳ್ತಾರೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಉಗುರಿಗೆ ಟೂತ್‍ಪೇಸ್ಟ್ ಹಚ್ಚಿಕೊಳೋದ್ರಿಂದ ಏನ್ ಲಾಭ ಸಿಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯಾವನಿಗ್ ಗೊತ್ತಿತ್ತು?

ಬೆರಳು

ನಿಮ್ಮ ಕೈ ಉಗುರು ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗಿದ್ಯಾ?

ಮೂಲ

ಡಾರ್ಕ್ ಬಣ್ಣದ ನೇಲ್ ಪಾಲಿಶ್ ಹೆಚ್ಚಿಕೊಂಡು ತೆಗೆದರೆ ಹೀಗಾಗಬಹುದು. ಇಲ್ಲಾ ಸಿಗರೇಟ್ ಹಿಡ್ಕೊಳೋದ್ರಿಂದಾನೂ ಹೀಗಾಗಬಹುದು...

ಕಾರಣ ಏನೇ ಇರಲಿ, ಇದಕ್ಕೆ ಒಂದು ಸುಲಭವಾದ ಉಪಾಯ ಇದೆ...

ಮಾಮೂಲಿ ಟೂತ್‍ಪೇಸ್ಟ್ ತೊಗೊಂಡು...

ಮೂಲ

ಉಗುರಿಗೆ ಹಚ್ಚಿ 10 ನಿಮಿಷ ಹಾಗೇ ಬಿಟ್ಟುಬಿಡಿ. ಆಮೇಲೆ ತೊಳ್ಕೊಳಿ.

ಮೂಲ

ಹೀಗೆ ದಿನ ಬಿಟ್ಟು ದಿನ ಮಾಡಿ. 1 ವಾರದಲ್ಲಿ ಹಳದಿ ಬಣ್ಣ ಮಾಯ!

ಕೆಲವರಿಗೆ ಇನ್ನೂ ಹೆಚ್ಚು ದಿನ ತೊಗೋಬೋದು.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: