ಈ 19 ಕ್ಲೋಸಪ್ ಫೋಟೋಗಳು ನಿಮ್ನ ಒಂದು ಹೊಸ ಪ್ರಪಂಚಕ್ಕೇ ಕರ್ಕೊಂಡ್ ಹೋಗುತ್ವೆ

ಅಬ್ಬಾ! ಹೀಗೂ ಉಂಟಾ!

ಎರಡ್ ಕಣ್ಬಿಟ್ಟು ಎಷ್ಟೇ ಸೂಕ್ಷ್ಮವಾಗಿ ನೋಡಿದ್ರೂ ಈ ಪ್ರಪಂಚದಲ್ಲಿ ಎಷ್ಟೋಂದು ಕಾಣ್ಸೊಲ್ಲ. ಅದೆಲ್ಲಾ ನೋಡಕ್ಕೆ, ಸಂತೋಷ ಪಡೋಕ್ಕೆ ಕ್ಯಾಮೆರಾ ಕಣ್ಣೇ ಬೇಕು.

ತುಂಬಾ ಸೂಕ್ಷ್ಮವಾಗಿರೋ ಕೆಲವೇ ಕ್ಷಣಗಳಲ್ಲೇ ಸ್ವಾರಸ್ಯ ಮುಗಿದೋಗೋ ತರದ ಸಂದರ್ಭಗಳನ್ನ ಸವಿಯೋದಕ್ಕೆ ಈಗಿನ ಕಾಲದ ಟೆಕ್ನಾಲಜೀ ಕೂಡ ಸಾಥ್ ಕೊಡತ್ತೆ. ಕೆಳಗಿನ ಫೋಟೋಗಳನ್ನ ನೋಡಿ ನಿಮ್ಗೂ ಹಾಗೆ ಅನ್ಸತ್ತೆ.

1. ಇದೇನು ಹಾವಾ !? ಇಲ್ಲಾ ಬೇಟೆಗೋಸ್ಕರ ನಾಲಿಗೆ ಚಾಚಿರೋ ಕಪ್ಪೇನಾ!?

ಮೂಲ

2. ಈ ಸೊಳ್ಳೆಗೆ ಈ ಅಣಬೇನೆ ಮೌಂಟ್ ಎವರೆಸ್ಟ್

ಮೂಲ

3. ನಾನೊಂದು ಬೆಕ್ಕು...ನನ್ನ ಕಣ್ಣಲ್ಲೂ ಕನಸಿದೆ

ಮೂಲ

4.  ಬಸವನ ಹುಳು ನೋಡ್ತಿರೋದು ತನ್ನನ್ನೇ ತಾನೋ ಇಲ್ಲಾ ನೀರಿನ ಹನಿನೋ?

ಮೂಲ

5. ಒಡೆದ ಗಾಜಲ್ಲೂ ಕಾಣುತ್ತೆ ಚೆಂದದ ಚಿತ್ತಾರ

ಮೂಲ

6.  ಕಣ್ಣೊಳಗೆ ಮಾತ್ರ ಅಲ್ಲ ಕಣ್ಣಿನ ಸುತ್ತಲೂ ಇರೋ ಚಿತ್ರ ಚಿತ್ತಾರವನ್ನ ನೋಡಿ

ಮೂಲ

7. ಇರುವೆ ಬಾಯಲ್ಲಿ ಇಡೀ ಜಗದ ಬಿಂಬ ಪ್ರತಿಬಿಂಬ

ಮೂಲ

8. ಒಣಗಿದ ಎಲೆಗರಿ, ಬಣ್ಣದ ನವಿಲುಗರಿ ಎರಡಕ್ಕೂ ಮೆರುಗು ತಂದಿದ್ದು ಪುಟಾಣಿ ನೀರಿನ ಹನಿ

ಮೂಲ

9. ಮಿಡತೆಗೂ ಒಂದು ಮಿನಿ ಸೈಕಲ್

ಮೂಲ

10. ಮುತ್ತಿನ ಹನಿಗಳ ಮಧ್ಯೆ ಮುದ್ದು ಮುದ್ದು ಲೇಡಿ ಬರ್ಡ್

ಮೂಲ

11. ಹ್ಯಾಂಡ್ಸಪ್ !! ಅಲ್ಲಲ್ಲಾ ಇದು ನನ್ನ ರಾಕ್ ಡ್ಯಾನ್ಸ್

ಮೂಲ

12. ಹೂವಿಂದ ಹೂವಿಗೆ ಹಾರುವ ದುಂಬಿ.... ನನ್ನನ್ನ ಎಂದಾದ್ರೂ ಹತ್ತಿರದಿಂದ ಹೀಗೆ ನೋಡಿದಿರಾ?

ಮೂಲ

13. ಬೆರಳತುದಿಯಲ್ಲೇ ಪಟ್ ಪಟ್ ಪಟಾಕಿ

ಮೂಲ

14. ನನ್ನ ಮನೆ ಸ್ವಂತ ಮನೆ ಎಳೆ ಎಳೆಯಾಗೆ ಇರಬೇಕು

ಮೂಲ

15. ಎಲ್ಲೂ ಹೋಗಲ್ಲಾ ಮಳೆ ಗಾಳಿಗೆ ನಾನು ತೂರಿ ಹೋಗಲ್ಲ

ಮೂಲ

16. ನೀರನ್ನೇ ಹೊದ್ದುಕೊಂಡಿದೆ ಈ ಕೆಂಬಣ್ಣದ ಹಣ್ಣು

ಮೂಲ

17. ಹುಡುಕಿ ಹುಡುಕಿ ನೋಡೋಣ ನಾನ್ಯಾರೋ ಹುಡುಕಿ

ಮೂಲ

18. ಸನ್ ಸೆಟ್ ನೋಡೋಕೆ ನನಗೂ ಇಷ್ಟಾನೇ

ಮೂಲ

19.  ನಾವ್ ಪೋಟೋಗೆ ರೆಡಿ... ಚೀಸ್..... :)

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಇನ್ನೊಂದ್ಸಲ ಸ್ವಿಮ್ಮಿಂಗ್ಗ್ ಹೋಗಬೇಕಾದರೆ ಈ 15 ಫೋಟೋಗಳು ನಿಮ್ನ ಕಾಡುತ್ವೆ

ಕಾಪಾಡಿ! ಕಾಪಾಡಿ!

ಈಜು ಬರತ್ತೆ ಅಂತೇಳಿ ಎಲ್ಲೆಲ್ಲೋ ಈಜಕ್ಕೆ ಹೋದ್ರೆ ಅಪಾಯ ತಪ್ಪಿದ್ದಲ್ಲ. ನೀರಿನ ಒಳಗೆ ಏನಿದೆ ಅಂತ ನಮಗೆ ಗೊತ್ತಿರಲ್ಲ. ಗೊತ್ತಾಗೋ ಹೊತ್ತಿಗೆ ಬಜಾವಾಗೋದು ಕಷ್ಟ. ನೀರಿಗೆ ಇಳಿಯೋ ಮುಂಚೆ ತುಂಬಾ ಹುಷಾರಾಗಿರ್ಬೇಕು. ಇಲ್ದಿದ್ರೆ ಅಪಾಯ ತಪ್ಪಿದ್ದಲ್ಲ. ಇಲ್ಲಿರೋ 15 ಫೋಟೋ ನೋಡಿ. ಇನ್ಮೇಲೆ ಸ್ವಿಮ್ಮಿಂಗ್‌ಗೆ ಹೋಗ್ಬೇಕಾದ್ರೆ ಖಂಡಿತ ನಿಮ್ಮನ್ನ ಕಾಡುತ್ವೆ. 

1. ಅತ್ತ ಧರಿ ಇತ್ತ ಪುಲಿ ಅಂದ್ರೆ ಇದೇ ಏನೋಪ್ಪಾ
2. ನೀರಿನಲ್ಲಿ ಗುಹೇನೂ ಇರ್ಬೋದು
3. ಇಂತದ್ದೇನದ್ರೂ ಕಾಣಿಸಿದ್ರೆ ಅರಚಕ್ಕೂ ಆಗಲ್ಲಪ್ಪೋ
4. ಅನಕೊಂಡ ಹಾವು ಇದ್ರೂ ಇರ್ಬೋದು
5. ಮೈ ಝುಮ್ ಅನ್ಸತ್ತೆ ಅಲ್ವಾ?
6. ಗ್ರಾಫಿಕ್ಸ್ ಅಂದ್ಕೊಂಡ್ರಾ.. ಸಿಕ್ಕಿದ್ರೆ ಅಷ್ಟೆ ಸೀರುಂಡೇನೆ!
7. ನೀರಿನಲ್ಲಿ ಅಲೆಯ ಉಂಗುರ ಅಲ್ಲ..ಹಾವಿನುಂಗುರ!
8. ಈ ತರಹ ಮಾಡಕ್ಕೂ ಗುಂಡಿಗೆ ಇರ್ಬೇಕು ಕಣ್ರಿ
9. ಡೈವ್ ಹೊಡೆದ್ರೆ ಹಂಗೇ ಗುಂಳುಂ ಅನ್ನಿಸ್ಬಿಡತ್ತೆ
10. ನನ್ ತಂಟೇಗ್ ಬಂದ್ರೆ ಸುಮ್ಕಿರಲ್ಲ ಅಂತಿದ್ಯಾ ಆಕ್ಟೋಪಸ್!
11. ದಾರಿ ಕಾಣದಾಗಿದೆ ರಾಘವೇಂದ್ರನೇ...
12. ಸಾವು ಕಣ್ಮುಂದೆ ಇದೆ ಅಂತಾರಲ್ಲ...ಇದೇನಾ?
13. ಇದೇನೋ ಪ್ರಾಣಿ ಅಂದ್ಕೊಂಡ್ರಾ...ಛೀ! ಪಾಚಿ ಅಷ್ಟೇ
14. ಎಲ್ಲಿಗೆ ಪಯಣ ಯಾವುದೋ ದಾರಿ...
15. ಬ್ಲೂ ವೇಲ್ ಒಂದ್ಸಲ ಮೇಲೆ ಬಂದಿದೆ ಅಂದ್ರೆ...

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: