ಒಂದು ಬೆಂಗಾಲಿ ಸ್ವೀಟು ಆಕಾಶದಲ್ಲಿ ಪುರ್ ಅಂತ ಹಾರ್ಕೊಂಡ್ ಹೋಗುತ್ತೆ ನೋಡಿ

ಕರಾವಳಿ ಉತ್ಸವದಲ್ಲಂತೆ… ಛೆ… ನಾನೂ ಹೋಗ್ಬಾರ್ದಿತ್ತಾ?

ನಾವು ಎಷ್ಟೇ ರಸಿಕರಾದ್ರೂ ಜೀವನದಲ್ಲಿ ಒಂದೊಂದ್ಸಲ ರಸ ಕಾಣೆ ಆಗೋಗುತ್ತೆ. ಅಷ್ಟರಲ್ಲಿ ನಮ್ನ ಕಾಪಾಡಕ್ಕೆ ಅಂತ ಕೆಲವರು ಬರ್ತಾರೆ. ಇಂಥೋರು…

ಮೂಲ

ಇಲ್ಲಿ ನೋಡಿ ಐಂದ್ರಿತಾ ಮಾಡಿರೋದು… ಈ ಸಲದ ಕರಾವಳಿ ಉತ್ಸವದಲ್ಲಿ ಐಂದ್ರಿತಾ ರೇ ಪ್ಯಾರಾಸೇಲಿಂಗ್ ಮಾಡಿರೋದಷ್ಟೇ ಅಲ್ಲ, ಅದರ ವೀಡಿಯೋನೂ ಹಂಚಿಕೊಂಡಿದಾಳೆ.

ಪ್ಯಾರಾಸೇಲಿಂಗ್ ಅಂದ್ರೆ ಗೊತ್ತು ತಾನೇ? ಒಂದು ಬೋಟಿಗೆ ಪ್ಯಾರಾಚೂಟ್ ಕಟ್ಟಿ ಓಡಿಸಿಕೊಂಡು ಹೋಗ್ತಾರೆ, ನೀವು ಪ್ಯಾರಾಚೂಟಲ್ಲಿ ಹಾರಾಡ್ಕೊಂಡ್ ಸುತ್ತಾ ಇರ್ತೀರಿ. ಸಕ್ಕತ್ ಮಜಾ ಬರುತ್ತೆ.

ಆದರೆ ಆ ಮಜಾ ಎಲ್ಲ ಬಿಟ್ಟಾಕಿ, ನಮ್ಮಂಥ ರಸಿಕರಿಗೆ ಐಂದ್ರಿತಾ ಅದನ್ನ ಮಾಡೋದು ನೋಡಿದ್ರೆ ಸಾಕು.

ಅಂದಂಗೆ…

ರಾಜಾಸ್ಥಾದಲ್ಲಿ ಹುಟ್ಟಿದ ಈ ಬೆಂಗಾಲಿ ಸ್ವೀಟು

ಅವಳ ನಗುವಲ್ಲಿ ಕಾಣೋ ಮುತ್ತಿನಂತಹ ಟೀತು

ಕನ್ನಡಿಗರ ಕಣ್ಣಿಗೆ ಕೊಟ್ಟಿತು ಟ್ರೀಟು

ಬನ್ನಿ ಅವಳ ಹೆಸ್ರಲ್ಲೇ ಹೊಡ್ಯಣ ಒಂದು ಬೀಟು

ಅರ್ಥ ಆಗಲಿಲ್ಲವಾ? ಇಲ್ಲಿ ಕ್ಲಿಕ್ ಮಾಡಿ, ಐಂದ್ರಿತನ ಹಲ್ಲಿನ ಬಗ್ಗೆ ನಿಮಗೆ ಬೇಕಾಗಿರೋದು ಬೇಡದೆ ಇರೋದು ಎಲ್ಲ ಹೇಳ್ತೀವಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಇನ್ನೊಂದ್ಸಲ ಸ್ವಿಮ್ಮಿಂಗ್ಗ್ ಹೋಗಬೇಕಾದರೆ ಈ 15 ಫೋಟೋಗಳು ನಿಮ್ನ ಕಾಡುತ್ವೆ

ಕಾಪಾಡಿ! ಕಾಪಾಡಿ!

ಈಜು ಬರತ್ತೆ ಅಂತೇಳಿ ಎಲ್ಲೆಲ್ಲೋ ಈಜಕ್ಕೆ ಹೋದ್ರೆ ಅಪಾಯ ತಪ್ಪಿದ್ದಲ್ಲ. ನೀರಿನ ಒಳಗೆ ಏನಿದೆ ಅಂತ ನಮಗೆ ಗೊತ್ತಿರಲ್ಲ. ಗೊತ್ತಾಗೋ ಹೊತ್ತಿಗೆ ಬಜಾವಾಗೋದು ಕಷ್ಟ. ನೀರಿಗೆ ಇಳಿಯೋ ಮುಂಚೆ ತುಂಬಾ ಹುಷಾರಾಗಿರ್ಬೇಕು. ಇಲ್ದಿದ್ರೆ ಅಪಾಯ ತಪ್ಪಿದ್ದಲ್ಲ. ಇಲ್ಲಿರೋ 15 ಫೋಟೋ ನೋಡಿ. ಇನ್ಮೇಲೆ ಸ್ವಿಮ್ಮಿಂಗ್‌ಗೆ ಹೋಗ್ಬೇಕಾದ್ರೆ ಖಂಡಿತ ನಿಮ್ಮನ್ನ ಕಾಡುತ್ವೆ. 

1. ಅತ್ತ ಧರಿ ಇತ್ತ ಪುಲಿ ಅಂದ್ರೆ ಇದೇ ಏನೋಪ್ಪಾ
2. ನೀರಿನಲ್ಲಿ ಗುಹೇನೂ ಇರ್ಬೋದು
3. ಇಂತದ್ದೇನದ್ರೂ ಕಾಣಿಸಿದ್ರೆ ಅರಚಕ್ಕೂ ಆಗಲ್ಲಪ್ಪೋ
4. ಅನಕೊಂಡ ಹಾವು ಇದ್ರೂ ಇರ್ಬೋದು
5. ಮೈ ಝುಮ್ ಅನ್ಸತ್ತೆ ಅಲ್ವಾ?
6. ಗ್ರಾಫಿಕ್ಸ್ ಅಂದ್ಕೊಂಡ್ರಾ.. ಸಿಕ್ಕಿದ್ರೆ ಅಷ್ಟೆ ಸೀರುಂಡೇನೆ!
7. ನೀರಿನಲ್ಲಿ ಅಲೆಯ ಉಂಗುರ ಅಲ್ಲ..ಹಾವಿನುಂಗುರ!
8. ಈ ತರಹ ಮಾಡಕ್ಕೂ ಗುಂಡಿಗೆ ಇರ್ಬೇಕು ಕಣ್ರಿ
9. ಡೈವ್ ಹೊಡೆದ್ರೆ ಹಂಗೇ ಗುಂಳುಂ ಅನ್ನಿಸ್ಬಿಡತ್ತೆ
10. ನನ್ ತಂಟೇಗ್ ಬಂದ್ರೆ ಸುಮ್ಕಿರಲ್ಲ ಅಂತಿದ್ಯಾ ಆಕ್ಟೋಪಸ್!
11. ದಾರಿ ಕಾಣದಾಗಿದೆ ರಾಘವೇಂದ್ರನೇ...
12. ಸಾವು ಕಣ್ಮುಂದೆ ಇದೆ ಅಂತಾರಲ್ಲ...ಇದೇನಾ?
13. ಇದೇನೋ ಪ್ರಾಣಿ ಅಂದ್ಕೊಂಡ್ರಾ...ಛೀ! ಪಾಚಿ ಅಷ್ಟೇ
14. ಎಲ್ಲಿಗೆ ಪಯಣ ಯಾವುದೋ ದಾರಿ...
15. ಬ್ಲೂ ವೇಲ್ ಒಂದ್ಸಲ ಮೇಲೆ ಬಂದಿದೆ ಅಂದ್ರೆ...

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: