ಮೇಕಪ್ ಇಲ್ಲದೆ ಕನ್ನಡದ ಹೀರೋಯಿನ್ಗಳು ಹೆಂಗ್ ಕಾಣಿಸ್ತಾರೆ ಅಂತ ನೋಡಿ ಆಶ್ಚರ್ಯ ಪಡ್ತೀರಿ

ಏನು? ಹೌದಾ?!

ರಂಗಕಲೆ ಅಂದ್ರೆ ಬಣ್ಣ ಹಚ್ಚಿಕೊಳ್ಳೋದು ಅಂತ ಮೊದಲಿಂದ ಫೇಮಸ್ಸು. ಇನ್ನು ಫಿಲಂ ಪ್ರಪಂಚಕ್ಕೆ ಬಂದುಬಿಟ್ಟರಂತೂ ಮೇಕಪ್ಪಿಲ್ಲದೆ ಶೂಟಿಂಗೇ ನಡೆಯಲ್ಲ. ಅಂಥದ್ದರಲ್ಲಿ ಸ್ಯಾಂಡಲ್ವುಡ್ ಸೆಂಟ್ರಲ್ನೋರು ಈ ವೀಡಿಯೋನಲ್ಲಿ ನಮ್ಮ ಕನ್ನಡ ಫಿಲಂ ಹೀರೋಯಿನ್ಳ್ಗಳು ಮೇಕಪ್ಪಿಲ್ಲದೆ ಹೆಂಗ್ ಕಾಣಿಸ್ತಾರೆ ಅಂತ ತೋರ್ಸಿದಾರೆ, ನೋಡಿ… 

 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಈ 10 ಪ್ರಶ್ನೆಗಳಿಗೆ ನೀವು ಕೊಡೋ ಉತ್ತರದಿಂದ ನಿಮ್ಮ ವ್ಯಕ್ತಿತ್ವದ ಕೇಂದ್ರಬಿಂದು ಯಾವುದು ಅಂತ ಗೊತ್ತಾಗುತ್ತೆ

ಒಂದು ಚಿಕ್ಕ ಅಂತೆಕಂತೆ ಕ್ವಿಜ಼್‌

ಚಕ್ ಚಕ್ ಅಂತ ಉತ್ತರ ಆಯ್ಕೆ ಮಾಡ್ಕೋತಾ ಹೋಗಿ… ಜಾಸ್ತಿ ಯೋಚನೆ ಮಾಡಬೇಡಿ…:-)

 

 

ನೆನೆಪದ: 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: