ಚೆನ್ನೈನಲ್ಲಿ ಸಿಗೋ ಈ ಬಿರಿಯಾನೀಲಿ ಏನಿರುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಬೀದ್ ಬೀದೀಲೆಲ್ಲ ನಡೀತಿದೆ

ದೊನ್ನೆ ಬಿರಿಯಾನಿ, ಆ ಬಿರಿಯಾನಿ, ಈ ಬಿರಿಯಾನಿ ಕೇಳಿದೀರಿ, ಆದ್ರೆ ಚೆನ್ನೈನಲ್ಲಿ ಸಿಗೋ ಈ ಬಿರಿಯಾನೀನ ನೀವು ಕೇಳಿಲ್ಲ ಬಿಡಿ...

ಹೌದ್ರೀ, ಚೆನ್ನೈನಲ್ಲಿ ಈಗ ಬೆಕ್ಕಿನ್ ಬಿರ್ಯಾನಿ ಫೇಮಸ್ಸು! ಮಿಯಾಂವ್!

ಮುಂದಿನ್ಸಲ ಚೆನ್ನೈಗೇನಾದ್ರೂ‌ ಹೋದ್ರೆ ನೋಡಿ... ಅಲ್ಲಿ ಬೀದ್ ಬೀದೀಲಿ ಸಿಗ್ತಿದ್ಯಂತೆ.

ನಾರಿಕುರವರ್ ಜಾತೀನೋರು ಈ ಬೆಕ್ಕಿನ ಮಾಂಸ ಮಾರೋದ್ರಲ್ಲಿ ಮುಂದಿದಾರಂತೆ. ಕೇಜಿಗೆ 100 ರೂಪಾಯಿ. ತಿನ್ನಿ, ಚೆನ್ನಾಗಿದೆ ಅಂತ ದಿ ನ್ಯೂಸ್ ಮಿನಟ್ ತಂಡದೋರ್ಗೆ ಒಬ್ಬ ಅಡ್ವಟೈಸ್ಮೆಂಟ್ ಬೇರೆ ಕೊಟ್ನಂತೆ. ಜೊತೆಗೆ ಬೆಕ್ಕಿನ ರಕ್ತಾನೂ ಕುಡೀರಿ ಸಕ್ಕತ್ತಾಗಿರುತ್ತೆ ಅಂದನಂತೆ.

ಹಂಗ್ ನೋಡುದ್ರೆ ನಾರಿಕುರವರ್ ಜನ ಬೆಕ್ಕು ತಿನ್ನೋದೇನು ಹೊಸದಲ್ಲ. ಅವರ ಮದುವೆಗಳಲ್ಲಿ ಬೆಕ್ಕಿನ ಬಿರಿಯಾನಿ ಮಾಡೋ ಸಂಪ್ರದಾಯ ಇದೆಯಂತೆ. ಗಂಡ್ ಮಗು ಹುಟ್ಟುದ್ರೆ ಬೆಕ್ಕಿನ ಸೂಪು.

ಇದ್ಯಾಕ್ ಬೆಕ್ಕು ತಿಂತೀರಿ ಅಂದ್ರೆ ಕೋಳಿ ಮಾಂಸಕ್ಕೆ ದುಡ್ಡು ಜಾಸ್ತಿ ಅಂತಾರಂತೆ.

ಮಾಹಿತಿ: ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಈ 10 ಪ್ರಶ್ನೆಗಳಿಗೆ ನೀವು ಕೊಡೋ ಉತ್ತರದಿಂದ ನಿಮ್ಮ ವ್ಯಕ್ತಿತ್ವದ ಕೇಂದ್ರಬಿಂದು ಯಾವುದು ಅಂತ ಗೊತ್ತಾಗುತ್ತೆ

ಒಂದು ಚಿಕ್ಕ ಅಂತೆಕಂತೆ ಕ್ವಿಜ಼್‌

ಚಕ್ ಚಕ್ ಅಂತ ಉತ್ತರ ಆಯ್ಕೆ ಮಾಡ್ಕೋತಾ ಹೋಗಿ… ಜಾಸ್ತಿ ಯೋಚನೆ ಮಾಡಬೇಡಿ…:-)

 

 

ನೆನೆಪದ: 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: